Dia Hero Dheekshith: ದಿಯಾ ಚಿತ್ರದ ದೀಕ್ಷಿತ್ ದಸರಾ ದರ್ಬಾರ್, ಹೇಗಿದೆ ನೋಡಿ
ದಿಯಾ ಚಿತ್ರದ ನಟ ದೀಕ್ಷಿತ್ ಶೆಟ್ಟಿ ಹೊಸ ಲುಕ್ ಸಖತ್ ಆಗಿದೆ. ಹೊಸ ರೀತಿಯ ಲುಕ್ ಅಲ್ಲಿ ದೀಕ್ಷಿತ್ ಕಂಗೊಳಿಸುತ್ತಿದ್ದಾರೆ. ಇವರ ಈ ಲುಕ್‌ಗೆ ಹುಡುಗಿಯರು ಗ್ಯಾಂಟಿ ಫಿದಾ ಆಗ್ತಾರೆ ನೋಡಿ.
ದಿಯಾ ಚಿತ್ರದ ನಟ ದೀಕ್ಷಿತ್ ಶೆಟ್ಟಿ ಹೊಸ ಲುಕ್ ಸಖತ್ ಆಗಿದೆ. ಹೊಸ ರೀತಿಯ ಲುಕ್ ಅಲ್ಲಿ ದೀಕ್ಷಿತ್ ಕಂಗೊಳಿಸುತ್ತಿದ್ದಾರೆ. ಇವರ ಈ ಲುಕ್‌ಗೆ ಹುಡುಗಿಯರು ಗ್ಯಾರಂಟಿ ಫಿದಾ ಆಗ್ತಾರೆ ನೋಡಿ.
2/ 7
ದೀಕ್ಷಿತ್ ಶೆಟ್ಟಿ ಕನ್ನಡದ ಹಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಎಲ್ಲವೂ ಹೆಚ್ಚು ಕಡಿಮೆ ಇಂಗ್ಲಿಷ್ ಟೈಟಲ್ ಇರೋ ಚಿತ್ರಗಳೇ ಆಗಿವೆ. ಆದರೆ ತೆಲುಗುದಲ್ಲಿ ಒಪ್ಪಿದ ಚಿತ್ರ ಮಾತ್ರ ಪಕ್ಕ ದೇಸಿ ಶೈಲಿಯ ಟೈಟಲ್ ಆಗಿದೆ.
3/ 7
ದಿಯಾ ಚಿತ್ರದ ಮೂಲಕ ಹೆಚ್ಚು ಗಮನ ಸೆಳೆದ ದೀಕ್ಷಿತ್ ಶೆಟ್ಟಿ, ಟಾಲಿವುಡ್‌ನ ನಾಯಕ ನಾನಿ ಅಭಿನಯದ ದಸರಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೀಕ್ಷಿತ್ ಸಖತ್ ರಗಢ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
4/ 7
ತೆಲುಗುದಲ್ಲಿ ದೀಕ್ಷಿತ್ ಶೆಟ್ಟಿ ದಸರಾ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದಲ್ಲಿ ದಿಕ್ಷಿತ್ ಪಾತ್ರ ವಿಶೇಷವಾಗಿಯೇ ಇದೆ. ನಾನಿ ಜೊತೆಗೇನೆ ದೀಕ್ಷಿತ್ ಪಾತ್ರವೂ ಇರುತ್ತದೆ ಅನ್ನೋದೇ ವಿಶೇಷವಾದ ವಿಷಯ ಆಗಿದೆ.
5/ 7
ನಾನಿ ಅಭಿನಯದ ದಸರಾ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಮಾರ್ಚ್-30 ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್-14 ರಂದು ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ.
6/ 7
ನಾನಿ ಅಭಿನಯದ ದಸರಾ ಚಿತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸಿದ್ದಾರೆ. ಕೀರ್ತಿ ಸುರೇಶ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇನ್ನು ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರದ ಝಲಕ್ ಈಗಾಗಲೇ ಟೀಸರ್‌ಲ್ಲಿ ಸಿಕ್ಕಿದೆ.
7/ 7
ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ಕೊಟ್ಟಿದ್ದಾರೆ. 65 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ದಸರಾ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಬಹು ನಿರೀಕ್ಷೆಯನ್ನೂ ಹುಟ್ಟುಹಾಕಿದೆ.
First published:
17