ಸ್ಯಾಂಡಲ್‌ವುಡ್ ನಾಯಕ ನಟ ಡಾಲಿ ಧನಂಜಯ್ ಸ್ಪೆಷಲ್ ಆಗಿದ್ದಾರೆ. ಚಿತ್ರದ ಪಾತ್ರಗಳನ್ನ ಚೆನ್ನಾಗಿ ಅರ್ಥ ಮಾಡಿಕೊಳ್ತಾರೆ. ಅದರೊಳಗೆ ಪ್ರವೇಶ ಮಾಡಿ ಆ ಪಾತ್ರವೇ ಆಗಿ ಬಿಡುತ್ತಾರೆ. ಟಗರು ಚಿತ್ರದ ಡಾಲಿ ಪಾತ್ರ ಅದಕ್ಕೆ ಸಾಕ್ಷಿ ಆಗಿದೆ. ಆದರೆ ಎಲ್ಲರೂ ಈ ಒಂದು ಪಾತ್ರವನ್ನ ಪಾತ್ರವಾಗಿಯೇ ನೋಡಿದ್ರು, ನಟಿ ಅಮೃತಾ ಅಯ್ಯಂಗಾರ್ ಈ ಒಂದು ರೋಲ್ ಅನ್ನ ಸ್ಪೆಷಲ್ ಆಗಿಯೇ ಗಮನಿಸಿದರು.