Chethan Marriage: ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಜೀವದ ಗೆಳತಿಯೊಂದಿಗೆ ನವ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಆ ದಿನಗಳು ಚೇತನ್​..!

Chethan Marriage: ನಟ ಆದಿನಗಳು ಚೇತನ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿವಾಹದ ಕುರಿತು ಪೋಸ್ಟ್​ ಮಾಡಿದ್ದಾರೆ. ಪ್ರೀತಿಸುತ್ತಿದ್ದ ಜೀವದ ಗೆಳತಿಯೊಂದಿಗೆ ಹಸೆಮಣೆ ಏರಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. (ಚಿತ್ರಗಳು ಕೃಪೆ: ಚೇತನ್​ ಫೇಸ್​ಬುಕ್​ ಖಾತೆ)

First published: