Arun Sagar: ಅರುಣ್ ಸಾಗರ್ ಜನ್ಮದಿನ, ಬಿಗ್ ಬಾಸ್ ಗೆದ್ದು ಬನ್ನಿ ಎಂದ ಅಭಿಮಾನಿಗಳು

ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರ ವಿಭಾಗದಲ್ಲಿ ಅರುಣ್ ಸಾಗರ್ ಅವರು ಬಂದಿದ್ದಾರೆ . ಬಿಗ್ ಬಾಸ್ ಗೆಲ್ಲಲಿ ಎಂದು ಅಭಿಮಾನಿಗಳು ಆರೈಸಿದ್ದಾರೆ.

First published: