Anant nag in udupi: ಹುಟ್ಟುಹಬ್ಬದ ವಿಶೇಷ ದಿನ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಅನಂತ್​ನಾಗ್​​

ಚಿರ ಯೌವನಿಗ ನಟ ಎಂದೇ ಖ್ಯಾತಿ ಪಡೆದ ಅದ್ಭುತ ನಟ ಅನಂತ್​ ನಾಗ್​​ ಅವರಿಗೆ ಇಂದು ಹುಟ್ಟ ಹಬ್ಬದ ಸಂಭ್ರಮ. 74ನೇ ವರ್ಷದ ಹುಟ್ಟುಹಬ್ಬ ಈ ವಿಶೇಷ ದಿನದಂದು ನಟ ಅನಂತ ನಾಗ್​ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಉಡುಪಿಯಲ್ಲಿ ತಮ್ಮ ಅಬ್ರಕಡಬ್ರ ಶೂಟಿಂಗ್​​ ಸಮಯದಲ್ಲಿ ಅವರು ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಈ ವೇಳೆ ಅವರ ಪತ್ನಿ ಗಾಯತ್ರಿ ಅನಂತನಾಗ್​ ಕೂಡ ಜೊತೆಯಲ್ಲಿದ್ದಾರೆ.

First published: