Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

ಮಾರ್ಟಿನ್ ಚಿತ್ರದ ಟೀಸರ್ ರೆಡಿ ಮಾಡಲು ಎ.ಪಿ.ಅರ್ಜುನ್ ಮತ್ತು ಪ್ರವೀಣ್ ಗೌಡ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸುಮಾರು ದಿನಗಳಿಂದಲೂ ಈ ಒಂದು ಟೀಸರ್ ಮೇಲೆ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲ ಈಗ ಎಲ್ಲೆಡೆ ಮಿಲಿಯನ್ ಗಟ್ಟಲೆ ವೀವರ್ಸ ರೂಪದಲ್ಲಿಯೇ ಸಿಗುತ್ತಿದೆ.

First published:

  • 18

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ. ಇದನ್ನ ನೋಡಿದ ಪ್ರತಿ ಪ್ರೇಕ್ಷಕ ವಾರೇ ವ್ಹಾ ಅಂತಲೇ ಹೇಳ್ತಿದ್ದಾರೆ. ಇದರಿಂದ ಟೀಸರ್ ಮಿಲಿಯನ್‌ಗಟ್ಟೆಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ.

    MORE
    GALLERIES

  • 28

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಆ್ಯಕ್ಷನ್ ಪ್ರಿನ್ಸ್ ಧ್ರುವ ತಮ್ಮ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುತ್ತಿದ್ದಾರೆ. ಅದು ಟೀಸರ್ ಮೂಲಕವೇ ಅನ್ನೋದು ವಿಶೇಷ. ಅಂತಹ ಈ ಚಿತ್ರದ ಹಿಂದೆ ಒಬ್ಬ ಕಲಾವಿದನ ಕೈ ಚಳಕ ಇದೆ.

    MORE
    GALLERIES

  • 38

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರದ ಟೀಸರ್ ನೋಡಿದಾಗ ನಿಮಗೆ ಒಂದು ಭಾವನೆ ಬರುತ್ತದೆ. ಎಂತಹ ಅದ್ಭುತ ದೃಶ್ಯಗಳು ಇವೆ. ಇನ್ನೆಂತಹ ಎಡಿಟಿಂಗ್, ವಾವ್ ಅಂತಲೇ ನೀವು ಹೇಳಿಬಿಡುತ್ತೀರಿ. ನಿಜ, ಈ ಚಿತ್ರದ ಟೀಸರ್ ಅಷ್ಟೊಂದು ಭರವಸೆ ಮೂಡಿಸಿ ಆಗಿದೆ.

    MORE
    GALLERIES

  • 48

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರದ ಟೀಸರ್ ಹಿಂದೆ ಪ್ರತಿಭಾವಂತ ಸಂಕಲನಕಾರನ ಕೈ ಚಳಕವೂ ಪ್ರಮುಖವಾಗಿ ಇದೆ. ಈ ಒಂದು ಕಾರಣಕ್ಕೇನೆ ಚಿತ್ರದ ಟೀಸರ್ ಇಷ್ಟೊಂದು ಅದ್ಭುವಾಗಿ ಬಂದಿದೆ. ಈ ಒಂದು ಅದ್ಭುತ ಕೆಲಸ ಮಾಡಿರೋದು ಬೇರೆ ಯಾರೋ ಅಲ್ಲ. ಕನ್ನಡದ ಪ್ರತಿಭೆನೆ ಅನ್ನೋದು ಕೂಡ ಅಷ್ಟೇ ವಿಶೇಷವೆ ಆಗಿದೆ.

    MORE
    GALLERIES

  • 58

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರ ನಿರ್ದೇಶಕ ಎ.ಪಿ.ಅರ್ಜುನ್ ಒಂದು ದೊಡ್ಡ ಕನಸು ಕಂಡಿದ್ದಾರೆ. ಆ ಕನಸಿಗೆ ಸಂಕಲನಕಾರ ಪ್ರವೀಣ್ ಗೌಡ ಸಾಥ್ ಕೊಟ್ಟಿದ್ದಾರೆ. ಹಾಗಾಗಿಯೇ ಮಾರ್ಟಿನ್ ಚಿತ್ರದ ಟೀಸರ್ ಅದ್ಭುತವಾಗಿಯೇ ಬಂದಿದೆ.

    MORE
    GALLERIES

  • 68

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರದ ಟೀಸರ್ ರೆಡಿ ಮಾಡಲು ಎ.ಪಿ.ಅರ್ಜುನ್ ಮತ್ತು ಪ್ರವೀಣ್ ಗೌಡ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸುಮಾರು ದಿನಗಳಿಂದಲೂ ಈ ಒಂದು ಟೀಸರ್ ಮೇಲೆ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲ ಈಗ ಎಲ್ಲೆಡೆ ಮಿಲಿಯನ್‌ಗಟ್ಟಲೆ ವೀವರ್ಸ ರೂಪದಲ್ಲಿ ಸಿಗುತ್ತಿದೆ.

    MORE
    GALLERIES

  • 78

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರದ ನಿರ್ದೇಶಕ ಮತ್ತು ಸಂಕಲನಕಾರ ಪ್ರವೀಣ್ ಗೌಡ, ಈ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಇಡೀ ಚಿತ್ರದ ಎಡಿಟಿಂಗ್ ಕೂಡ ಇದೇ ರೀತಿ ಅದ್ಭುತವಾಗಿಯೇ ಇರುತ್ತದೆ ಅನ್ನುವ ನಂಬಿಕೆಯನ್ನೂ ಮೂಡಿಸಿದ್ದಾರೆ.

    MORE
    GALLERIES

  • 88

    Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

    ಮಾರ್ಟಿನ್ ಚಿತ್ರದ ಟೀಸರ್‌ಗೆ 76 ಮಿಲಿಯನ್ ವೀವ್ಸ್ ಬಂದಿವೆ. ಈ ಮೂಲಕ ಮಾರ್ಟಿನ್ ಹೊಸದೊಂದು ಹವಾ ಕ್ರಿಯೇಟ್ ಮಾಡಿದೆ. ಇದರ ಬೆನ್ನಲ್ಲಿಯೇ ಸಿನಿಮಾ ರಿಲೀಸ್ ದಿನವನ್ನೂ ಅಭಿಮಾನಿಗಳು ಅಷ್ಟೇ ಕಾತರದಿಂದಲೇ ಎದುರು ನೋಡುತ್ತಿದ್ದಾರೆ.

    MORE
    GALLERIES