Haripriya-Vasistha Simha: ಸಿನಿ ಗಣ್ಯರಿಗೆ ಆಹ್ವಾನ ಪತ್ರಿಕೆ ಕೊಡೋದ್ರಲ್ಲಿ ಸಿಂಹಪ್ರಿಯ ಬ್ಯುಸಿ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ತ್ಯಾಗರಾಜ್ ನಗರದ ಮನೆಗೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತೆರಳಿದ್ದರು. ಅಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನ ಮದುವೆಗೆ ಆಹ್ವಾನಿಸಿದ್ದಾರೆ.
ಕನ್ನಡ ಚಿತ್ರರಂಗದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸಿನಿಮಾರಂಗದ ಆತ್ಮೀಯರಿಗೆ ತಮ್ಮ ಮದುವೆಗ ಆಹ್ವಾನ ಕೊಡುತ್ತಿದ್ದಾರೆ. ಜೊತೆಯಾಗಿಯೆ ಹೋಗಿ ಎಲ್ಲರನ್ನೂ ಆತ್ಮೀಯವಾಗಿಯೇ ಆಹ್ವಾನಿಸುತ್ತಿದ್ದಾರೆ.
2/ 7
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ತ್ಯಾಗರಾಜ್ ನಗರದ ಮನೆಗೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತೆರಳಿದ್ದರು. ಅಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನ ಮದುವೆಗೆ ಆಹ್ವಾನಿಸಿದ್ದಾರೆ.
3/ 7
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ತಂದೆಯನ್ನೂ ಕೂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಆಹ್ವಾನಿಸಿದ್ದಾರೆ.
4/ 7
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಈಗಾಗಲೇ ತಮ್ಮ ಆತ್ಮೀಯರಿಗೆ ಆಹ್ವಾನ ಕೊಟ್ಟಿದ್ದಾರೆ. ಅದರ ಲೆಕ್ಕದಂತೆ ಗೆಳೆಯ ಡಾಲಿ ಧನಂಜಯ್ ಅವರಿಗೆ ಜೋಡಿಯೋಗಿ ಮನೆಗೆ ಹೋಗಿ ಮದುವೆಗೆ ಆಹ್ವಾನಿಸಿದ್ದಾರೆ.
5/ 7
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಯೇ ಇದೇ ತಿಂಗಳ 26 ರಂದು ವಸಿಷ್ಠ ಮತ್ತು ಹರಿಪ್ರಿಯಾ ವಿವಾಹ ಆಗುತ್ತಿದ್ದಾರೆ.
6/ 7
ಸಚ್ಚಿದಾನಂದ ಆಶ್ರಮದಲ್ಲಿ ಒಂದು ರಂಗಮಂದಿರವೂ ಇದೆ. ಇದೇ ರಂಗಮಂದಿರದಲ್ಲಿಯೇ ಈ ಜೋಡಿಯ ವಿವಾಹ ನೆರವೇರಲಿದೆ.
7/ 7
ಜನವರಿ-26 ರಂದು ಮನೆ ಮಂದಿಯ ಜೊತೆಗೆ ವಿವಾಹ ಆಗೋ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ, ಜನವರಿ 28 ರಂದು ರಿಸೆಪ್ಷನ್ ಕೂಡ ಪ್ಲಾನ್ ಮಾಡಲಾಗಿದೆ. ಇಲ್ಲಿ ಎಲ್ಲರಿಗೂ ಆಹ್ವಾನ ಕೊಡಲಾಗಿದೆ.