Abishek Ambareesh Engagement: ಅಭಿ-ಅವಿವಾ ಎಂಗೇಜ್ಮೆಂಟ್ಗೆ ಯಾರೆಲ್ಲಾ ಬಂದಿದ್ರು ನೋಡಿ
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಬಿದ್ದಪ್ಪ ಅವರ ನಿಶ್ವಿತಾರ್ಥ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಬಿದ್ದಪ್ಪ ಅವರ ನಿಶ್ವಿತಾರ್ಥ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
2/ 9
ಅಯೋಗ್ಯ ಮತ್ತು ಮದಗಜ ಸಿನಿಮಾದ ಡೈರೆಕ್ಟರ್ ಮಹೇಶ್ ಕುಮಾರ್ ಕೂಡ ಅಭಿ ಮತ್ತು ಅವಿವಾ ನಿಶ್ಚಿತಾರ್ಥಕ್ಕೆ ಆಗಮಿಸಿದ್ರು. ತಮ್ಮ ಮುಂದಿನ ಚಿತ್ರದ ನಾಯಕನಿಗೆ ವಿಶ್ ಕೂಡ ಮಾಡಿದರು.
3/ 9
ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ ಕೂಡ ಈ ವೇಳೆ ಆಗಮಿಸಿದ್ದರು.
4/ 9
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವ ಬಿದ್ದಪ್ಪ ಅವರ ನಿಶ್ವಿತಾರ್ಥ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
5/ 9
ಗೆಳೆಯ ಮತ್ತು ಜಿಮ್ ಮೇಟ್ ಪ್ರಜ್ವಲ್ ಮತ್ತು ರಾಗಿಣಿ ದಂಪತಿ ಕೂಡ ಇಲ್ಲಿಗೆ ಆಗಮಿಸಿದ್ದರು. ಅಭಿ ಜೊತೆಗೆ ಒಟ್ಟಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಮನಸಾರೆ ಅಭಿ ಹಾಗು ಅವಿವಾಗೆ ಶುಭ ಕೋರಿದರು.
6/ 9
ಅಭಿಷೇಕ್ ಅಭಿನಯದ ಕಾಳಿ ಚಿತ್ರದ ಡೈರೆಕ್ಟರ್ ಕೃಷ್ಣ ಮತ್ತು ಪತ್ನಿ ಸಪ್ನ ಕೃಷ್ಣ ಸಹ ತಮ್ಮ ನಾಯಕನಿಗೆ ಶುಭ ಕೋರಿದರು.
7/ 9
ರೆಬಲ್ ಸ್ಟಾರ್ ಪುತ್ರ ಅಭಿ ಎಂಗೇಜ್ಮೆಂಟ್ಗೆ ಯಾರೆಲ್ಲ ಬಂದಿದ್ರು ಗೊತ್ತೇ?
8/ 9
ಅಭಿ ಮತ್ತು ಅವಿವಾ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರಾಜಕೀಯ ರಂಗದ ಗಣ್ಯರು ಸಹ ಬಂದಿದ್ದರು. ಆರ್. ಅಶೋಕ ಕೂಡ ಬಂದು ಈ ಜೋಡಿಗೆ ಶುಭ ಕೋರಿದರು.
9/ 9
ಅಭಿ ಮತ್ತು ಅವಿವಾ ನಿಶ್ಚಿತಾರ್ಥ (11.12.2022) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.