Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

ಅಮ್ಮ ಮತ್ತು ಮಗನ ಒಂದಷ್ಟು ಫೋಟೋ ಈಗ ಶೇರ್ ಆಗಿವೆ. ಸುಮಲತಾ ಅಂಬರೀಶ್ ಅವರೇ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

First published:

  • 17

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಜೀವದ ಗೆಳತಿ ಅವಿವಾ ಜೊತೆಗೆ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸದ್ದು-ಗದ್ದಲದ ಮಧ್ಯ ಅಮ್ಮ ಸುಮಲತಾ ಮತ್ತು ಮಗ ಅಭಿಷೇಕ್ ಅಂಬರೀಶ್ ಒಂದಷ್ಟು ಸುಂದರ ಫೋಟೋಗಳನ್ನ ಕ್ಲಿಕ್ ಮಾಡಿಕೊಂಡಿದ್ದಾರೆ.

    MORE
    GALLERIES

  • 27

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ಮಕ್ಕಳು ಎಷ್ಟೇ ದೊಡ್ಡವರಾದರೂ ಸರಿಯೇ, ಎಷ್ಟೇ ದೊಡ್ಡ ಕೆಲಸದಲ್ಲಿ ಇದ್ದರೂ ಸರಿಯೇ, ಅಮ್ಮನಿಗೆ ಅವರು ಯಾವಾಗಲೂ ಮಕ್ಕಳೇನೆ ನೋಡಿ.

    MORE
    GALLERIES

  • 37

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ಅಭಿಷೇಕ್ ಅಂಬರೀಶ್ ವಿಚಾರದಲ್ಲೂ ಇದು ಹೊರತಾಗಿಲ್ಲ. ಅಮ್ಮ ಸುಮಲತಾ ಮುದ್ದು ಮಗ ಈ ಅಭಿಷೇಕ್ ಅಂಬರೀಶ್, ಅಮ್ಮನ ಜೊತೆಗೆ ಸಾಕಷ್ಟು ಹೊತ್ತು ಕಳೆಯುತ್ತಾರೆ.

    MORE
    GALLERIES

  • 47

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ಅಭಿಷೇಕ್ ಅಂಬರೀಶ್ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೂ ಕಾಲಿಡುತ್ತಿದ್ದಾರೆ. ಆ ಮದುವೆ ತಯಾರಿ ಕೂಡ ಜೋರಾಗಿಯೇ ನಡೆಯುತ್ತಿದೆ. ಆದರೆ ಪ್ರೀತಿಯ ಅಮ್ಮನಿಗೆ ಅಭಿ ಈಗಲೂ ಮುದ್ದು ಮಗನೇ ಆಗಿದ್ದಾರೆ. ಅದರಲ್ಲಿ ಏನೂ ಬದಲಾವಣೆ ಇಲ್ಲ ಬಿಡಿ.

    MORE
    GALLERIES

  • 57

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ಅಮ್ಮ ಮತ್ತು ಮಗನ ಒಂದಷ್ಟು ಫೋಟೋ ಈಗ ಶೇರ್ ಆಗಿವೆ. ಸುಮಲತಾ ಅಂಬರೀಶ್ ಅವರೇ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಸಾಲು ಮಗನ ಬಗ್ಗೇನೂ ಬರೆದುಕೊಂಡಿದ್ದಾರೆ.

    MORE
    GALLERIES

  • 67

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    A quick cuddle while he's still officially my baby ಅಂತಲೇ ಸುಮಲತಾ ಬರೆದುಕೊಂಡಿದ್ದಾರೆ. ಅಭಿ ಜೊತೆಗಿನ ಅದ್ಭುತ ಕ್ಷಣದ ಈ ಫೋಟೋಗಳನ್ನ ತಮ್ಮ ಅಧಿಕೃತ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.

    MORE
    GALLERIES

  • 77

    Abhishek Ambareesh: ಅಭಿಷೇಕ್ ಈಗಲೂ ನನ್ನ ಮುದ್ದು ಮಗ ಎಂದ ಸುಮಲತಾ, ಇಬ್ಬರ ಫೋಟೋ ವೈರಲ್

    ಅಮ್ಮ-ಮಗನ ಬಾಂಧವ್ಯ ಎಂದೂ ಮುಗಿಯೋದಿಲ್ಲ ಬಿಡಿ. ಪುತ್ರನಿಗೆ ಮದುವೆ ಆಗಿ ಪತ್ನಿ ಬಂದ್ಮೇಲೂ ಅಮ್ಮನ ಬಗ್ಗೆ ಇರೋ ಪ್ರೀತಿ ಒಂಚೂರು ಕಡಿಮೆ ಆಗೋದಿಲ್ಲ. ಅಭಿ ಕೂಡ ಅದೇ ರೀತಿ ಇದ್ದಾರೆ ಅಂತಲೇ ಈ ಫೋಟೋ ನೋಡಿಯೇ ಹೇಳಬಹುದು.

    MORE
    GALLERIES