Abhishek Ambareesh: ಅಭಿ-ಅವಿವಾ ಆರತಕ್ಷತೆ ಕಾರ್ಯಕ್ರಮ; ಎಲ್ರೂ ಬನ್ನಿ ಎಂದು ಅಭಿಮಾನಿಗಳಿಗೆ ಆಹ್ವಾನ ಕೊಟ್ಟ ಅಂಬಿ ಪುತ್ರ!
ಅರಮನೆ ಮೈದಾನದಲ್ಲಿಯೇ ಅಭಿಷೇಕ್-ಅವಿವಾ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಆಗಿದೆ. ಅಭಿಷೇಕ್ ಅಂಬರೀಶ್ ತಮ್ಮ ತಂದೆಯ ಅಭಿಮಾನಿಗಳನ್ನ ಈ ಕಾರ್ಯಕ್ರಮಕ್ಕೆ ಆಗಮನಿಸಬೇಕು ಎಂದು ಪ್ರೀತಿಯಿಂದಲೇ ಆಹ್ವಾನಿಸಿದ್ದಾರೆ.
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜೂನ್-5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನದ ಗೆಳತಿ ಅವಿವಾ ಜೊತೆಗೆ ಅದ್ಧೂರಿಯಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಆರತಕ್ಷತೆ ಯಾವಾಗ ಅನ್ನೋ ವಿಷಯ ಇದೀಗ ರಿವೀಲ್ ಆಗಿದೆ.
2/ 7
ಬ್ಯಾಡ್ ಮ್ಯಾನರ್ಸ್ ಸಿನಿಮಾ ನಾಯಕ ಅಭಿಷೇಕ್ ಅಂಬರೀಶ್ ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ತಮ್ಮ ಅಭಿಮಾನಿಗಳಿಗೆ ಪ್ರೀತಿಯಿಂದಲೇ ಆಹ್ವಾನ ಕೊಟ್ಟಿದ್ದಾರೆ. ಎಲ್ಲರೂ ಬನ್ರೋ ಅನ್ನೋ ಅರ್ಥದಲ್ಲಿಯೇ ಇದೀಗ ಆಹ್ವಾನ ನೀಡಿದ್ದಾರೆ.
3/ 7
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮದುವೆ ಅರಮನೆ ಮೈದಾನದಲ್ಲಿಯೇ ನಡೆದಿತ್ತು. ಇದೇ ಜಾಗದಲ್ಲಿಯೇ ಇದೀಗ ಆರತಕ್ಷತೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ.
4/ 7
ಅಭಿಷೇಕ್ ಮತ್ತು ಅವಿವಾ ಆರತಕ್ಷತೆ ಕಾರ್ಯಕ್ರಮ ಇದೇ ಜೂನ್-7 ರಂದು ಸಂಜೆ 7 ಗಂಟೆಗೆ ಆಯೋಜನೆ ಆಗಿದೆ. ಈ ವಿಚಾರವನ್ನ ಸ್ವತಃ ಅಭಿಷೇಕ್ ಅಂಬರೀಶ್ ಆಹ್ವಾನ ಪತ್ರಿಕೆ ಮೂಲಕ ತಿಳಿಸಿದ್ದಾರೆ.
5/ 7
ನನ್ನ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಬೇಕು ಅಂತಲೇ ಅಭಿಷೇಕ್ ಅಂಬರೀಶ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
6/ 7
ನಮ್ಮ ಪ್ರೀತಿಯ ಅಭಿಮಾನಿಗಳು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಬೇಕು. ಎಂದಿನಂತೆ ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಇರಲಿ ಎಂದು ಎಂದು ಅಭಿಷೇಕ್ ಅಂಬರೀಶ್ ಕೇಳಿಕೊಂಡಿದ್ದಾರೆ.
7/ 7
ಅಭಿಷೇಕ್ ಅಂಬರೀಶ್ ಅವಿವಾ ವಿವಾಹ ಅದ್ಧೂರಿಯಾಗಿಯೇ ನಡೆದಿದೆ. ಅಭಿಮಾನಿಗಳಿಗಾಗಿಯೇ ಆಯೋಜಿಸಿರೋ ಆರತಕ್ಷತೆ ಕಾರ್ಯಕ್ರಮವನ್ನ ಕೂಡ ಅದ್ಧೂರಿಯಾಗಿಯೇ ಆಯೋಜಿಸಲಾಗಿದೆ.
First published:
17