Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ 13 ನೇ ಚಿತ್ತೋತ್ಸವದಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ನಿರ್ದೇಶಕರ ಕೆಲಸಕ್ಕೆ ಅತ್ಯುತ್ತಮ ನಿರ್ದೇಶನದ ಪ್ರಶಸ್ತಿ ಕೂಡ ಕೊಡಲಾಗಿದೆ.

  • News18 Kannada
  • |
  •   | Bangalore [Bangalore], India
First published:

  • 17

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ 13ನೇ ಚಿತ್ತೋತ್ಸವದಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ನಿರ್ದೇಶಕರ ಕೆಲಸಕ್ಕೆ ಅತ್ಯುತ್ತಮ ನಿರ್ದೇಶನದ ಪ್ರಶಸ್ತಿ ಕೂಡ ಕೊಡಲಾಗಿದೆ.

    MORE
    GALLERIES

  • 27

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ರಕ್ಷಿತ್ ಶೆಟ್ಟಿ ಚಿತ್ರ ಜೀವನದ ಈ ವಿಶೇಷ ಸಿನಿಮಾ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಪ್ರೇಮಿಗಳು ಇದನ್ನ ಥಿಯೇಟರ್‌ಗೆ ಹೋಗಿ ನೋಡಿದ್ರು. ಪ್ರಾಣಿ ಪ್ರಿಯರು ಈ ಚಾರ್ಲಿಯನ್ನ ಕಂಡು ಕೊಂಡಾಡಿದ್ರು. ಚಾರ್ಲಿ ಸಿನಿಮಾ ನಿಜಕ್ಕೂ ವಿಶೇಷವಾದ ಕನ್ನಡ ಸಿನಿಮಾ ಆಗಿದೆ.

    MORE
    GALLERIES

  • 37

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಸುಮ್ನೆ ಮಾತಲ್ಲ ಬಿಡಿ. ಇಲ್ಲಿ ಒಳ್ಳೆ ಸಿನಿಮಾಗಳೇ ಪ್ರದರ್ಶನ ಆಗುತ್ತವೆ. ಹಾಗೇ ಸುಮ್ನೆ ಏನೂ ಇಲ್ಲಿ ಚಿತ್ರಗಳನ್ನ ಪ್ರದರ್ಶಿಸೋದಿಲ್ಲ. ಅಳೆದು-ತೂಗಿ ಆಯ್ಕೆ ಮಾಡಲಾಗುತ್ತದೆ.

    MORE
    GALLERIES

  • 47

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ಟ್ರಿಪಲ್ 7 ಚಾರ್ಲಿ ಸಿನಿಮಾ ಕೂಡ ವಿಶೇಷ ಚಿತ್ರ ಆಗಿದೆ. ಈ ಚಿತ್ರ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆದಾಗ ಸಿನಿಮಾ ತಂಡ ಆ ಖುಷಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈಗ ಅಲ್ಲಿ ಪ್ರದರ್ಶನ ಕಂಡು ಅದ್ಭುತ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ.

    MORE
    GALLERIES

  • 57

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ಚಾರ್ಲಿ ಸಿನಿಮಾ ಕಳೆದ ವರ್ಷ ಜೂನ್-10, 2022 ರಂದು ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ಕನ್ನಡಿಗರಿಗೆ ಹೊಸ ರೀತಿಯ ಅನುಭವವನ್ನ ಡೈರೆಕ್ಟರ್ ಕಿರಣ್‌ರಾಜ್‌ ಕೊಟ್ಟರು. ಹಾಗಾಗಿಯೇ ಕಿರಣ್‌ರಾಜ್‌ ಇಲ್ಲಿ ವಿಶೇಷ ಡೈರೆಕ್ಟರ್ ಅಂತ ಕರೆಸಿಕೊಂಡರು.

    MORE
    GALLERIES

  • 67

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ಚಾರ್ಲಿ ಹೆಸರಿನ ಶ್ವಾನ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಕಥೆ ಇದಾಗಿತ್ತು. ಜನರಿಗೆ ತುಂಬಾನೇ ಇಷ್ಟ ಆಗಿತ್ತು. ಅದೇ ಸಿನಿಮಾವನ್ನ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲೂ ಜನ ವೀಕ್ಷಿಸಿದ್ದಾರೆ. ನಿರ್ದೇಶಕ ಕಿರಣ್‌ರಾಜ್‌ ಅವರ ಕೆಲಸಕ್ಕೆ ಇಲ್ಲಿ ಮನ್ನಣೆ ಸಿಕ್ಕದೆ.

    MORE
    GALLERIES

  • 77

    Rakshit Shetty Movie: ಡೈರೆಕ್ಟರ್ ಕಿರಣ್‌ ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಚಾರ್ಲಿ 777 ಹೊಸ ಸಾಧನೆ

    ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ರಾಜ್‌ ಅವರಿಗೆ ಇಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಬಂದಿದೆ. ಇಡೀ ತಂಡ ಈ ಸಂತೋಷವನ್ನ ಹಂಚಿಕೊಂಡಿದೆ. ದೆಹಲಿಯ ಎನ್‌ಸಿಆರ್ ನಲ್ಲಿ ನಡೆದ ಈ ಚಿತ್ರೋತ್ಸವದಲ್ಲಿ ಸಾಕಷ್ಟು ಸಿನಿಮಾಗಳ ಪ್ರದರ್ಶನ ಆಗಿದೆ. ಅದರಲ್ಲಿ ಚಾರ್ಲಿ ಕೂಡ ಅತಿ ಹೆಚ್ಚು ಗಮನ ಸೆಳೆದಿದೆ.

    MORE
    GALLERIES