New Kannada Movie: ನಕ್ಸಲ್ ನಿಗ್ರಹ ಪಡೆಯಿಂದ ಅರೆಸ್ಟ್ ಆದ ಪತ್ರಕರ್ತನ ರಿಯಲ್ ಕಥೆ ತೆರೆಯ ಮೇಲೆ ನೋಡಿ
ಪತ್ರಕರ್ತ ವಿಠಲ್ ಮಲೆಕುಡಿಯ ಕಥೆಯನ್ನೆ ಡೈರೆಕ್ಟರ್ ಮಂಸೋರೆ 19.20.21 ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಮಾರ್ಚ್-03, 2012 ರಲ್ಲಿ ವಿಠಲ್ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ನಕ್ಸಲ್ ನಿಗ್ರಹ ಪಡೆಯಿಂದ ಬಂಧಿಸಲ್ಪಟ್ಟಿದ್ದರು.
ಕನ್ನಡದ ನಿರ್ದೇಶಕ ಮಂಸೋರೆ ಮಾಡಿರೋ ಅಷ್ಟೂ ಸಿನಿಮಾಗಳು ಅದ್ಭುತವಾಗಿಯೇ ಇವೆ. ಆ್ಯಕ್ಟ್-1978 ಚಿತ್ರವೇ ಅದಕ್ಕೆ ಇತ್ತೀಚಿನ ಸಾಕ್ಷಿ ಅಂತ ಹೇಳಬಹುದು.
2/ 8
ಇದೇ ಮಂಸೋರೆ 19.20.21 ಹೆಸರಿನ ಸಿನಿಮಾ ಮಾಡಿದ್ದಾರೆ. ಇದು ಕೂಡ ಸತ್ಯ ಘಟನೆಯನ್ನೆ ಆಧರಿಸಿದೆ. ಮಂಸೋರೆ ನೋಡೋ ಸಮಾಜ ಹೇಗಿರುತ್ತದೆ ಅನ್ನೋದು ಕೂಡ ಆಯಾ ಸಿನಿಮಾಗಳಲ್ಲಿ ನೋಡಬಹುದು.
3/ 8
ಡೈರೆಕ್ಟರ್ ಮಂಸೋರೆ ನಿರ್ದೇಶಿಸಿರೋ 19.20.21 ಚಿತ್ರ ಒಬ್ಬ ಪತ್ರಕರ್ತನ ಕಥೆ ಆಗಿದೆ. ಆ ಒಂದು ಪಾತ್ರವನ್ನ ರಂಗಭೂಮಿ ಕಲಾವಿದ ಶೃಂಗ ಬಿ.ವಿ. ಇಲ್ಲಿ ನಿರ್ವಹಿಸಿದ್ದಾರೆ.
4/ 8
ಈ ಪಾತ್ರದ ಆ ಅಸಲಿ ವ್ಯಕ್ತಿ ಯಾರು? ಆ ಪತ್ರಕರ್ತ ಯಾರು? ಆ ಪತ್ರಕರ್ತನ ತಂದೆ ಯಾರು? ಈ ಎಲ್ಲ ವಿಷಯ ಈಗ ರಿವೀಲ್ ಆಗಿದೆ. ಸಿನಿಮಾ ರಿಲೀಸ್ ಆಗೋ ಒಂದು ದಿನ ಮುಂಚೇ ಮಾರ್ಚ್-2 ರಂದು ಈ ವಿಷಯ ರಿವೀಲ್ ಆಗಿದೆ.
5/ 8
ಪತ್ರಕರ್ತ ವಿಠಲ್ ಮಲೆಕುಡಿಯ ಕಥೆಯನ್ನೆ ಡೈರೆಕ್ಟರ್ ಮಂಸೋರೆ 19.20.21 ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಮಾರ್ಚ್-03, 2012 ರಲ್ಲಿ ವಿಠಲ್ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ನಕ್ಸಲ್ ನಿಗ್ರಹ ಪಡೆಯಿಂದ ಬಂಧನವಾಗಿದ್ದರು.
6/ 8
ಇಂತಹ ವಿಠಲ್ ಮತ್ತು ಲಿಂಗಣ್ಣ ಅವರ ಕಾನೂನು ಹೋರಾಟದ ಕಥೆನೆ 19.20.21 ಸಿನಿಮಾ ಆಗಿದ್ದು, ವಿಠಲ್ ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ಪರೀಕ್ಷೆ ಬರೆಯುವಾಗಲೂ ಪೊಲೀಸರು ಕೈ ಕೋಳ ತೆಗೆದಿರಲಿಲ್ಲ ಅನ್ನೋ ವಿಷಯ ಆಗ ಸಾಕಷ್ಟು ಚರ್ಚೆನೂ ಆಗಿತ್ತು.
7/ 8
ವಿಠಲ್ ಮತ್ತು ಲಿಂಗಣ್ಣ ಅವರ ಈ ಕಥೆಯನ್ನೆ ಡೈರೆಕ್ಟರ್ ಮಂಸೋರೆ 19.20.21 ಹೆಸರಿನ ಸಿನಿಮಾ ಮಾಡಿದ್ದಾರೆ. ವಿಠಲ್ ರಿಯಲ್ ಹೋರಾಟವನ್ನ ಕನ್ನಡದ ಪ್ರತಿಭಾವಂತ ಕಲಾವಿದರ ಮೂಲಕ ಬೆಳ್ಳಿ ತೆರೆ ಮೇಲೆ ಮೂಡಿಸಿದ್ದಾರೆ.
8/ 8
19.20.21 ಸಿನಿಮಾ ಮಾರ್ಚ್-03 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಟಾಕ್ ಶುರು ಆಗಿದೆ. ಚಿತ್ರದ ಬಗ್ಗೆ ಇರೋ ಕುತೂಹಲವೂ ಇನ್ನಷ್ಟು ಈಗ ಹೆಚ್ಚಾಗಿದೆ.
First published:
18