Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

Kangana Ranaut: ಕಂಗನಾ ರಣಾವತ್ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದಾರೆ. ಆದರೆ ಅವರ ಜೊತೆ ತ್ರಿಬಲ್ ಆರ್ ರೈಟರ್ ಕೂಡಾ ಇದ್ದರು.

First published:

 • 16

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ನಟಿ ಕಂಗನಾ ರಣಾವತ್ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಅನುಭವವನ್ನು ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ನಟಿ ತಮ್ಮ ಜರ್ನಿಯ ಒಂದು ನೋಟವನ್ನೂ ಇಲ್ಲಿ ತೋರಿಸಿದ್ದಾರೆ.

  MORE
  GALLERIES

 • 26

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ಕೇದಾರಾನಾಥದ ಲುಕ್, ವ್ಯೂಗಳು, ಹೆಲಿಕಾಪ್ಟರನ್​ನಿಂದ ಕ್ಲಿಕ್ ಮಾಡಿದ ದೃಶ್ಯಗಳನ್ನೂ ತೋರಿಸಿದ್ದಾರೆ. ವಿಡಿಯೋ ಕೇದಾರನಾಥ ದೇವಾಲಯದ ದೃಶ್ಯದೊಂದಿಗೆ ಶುರುವಾಗುತ್ತದೆ. ನಟಿಯ ವಿಡಿಯೋ ಹಾಗೂ ಫೋಟೋಗಳು ಕೂಡಾ ವೈರಲ್ ಆಗಿವೆ.

  MORE
  GALLERIES

 • 36

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ಕ್ವೀನ್ ನಟಿ ಕಂಗನಾ ರಣಾವತ್ ಹರ್ ಹರ್ ಮಹಾದೇವ್ ಎಂದು ಹೇಳುತ್ತಿದ್ದರು. ನಂತರ ನಟಿಯ ಭೇಟಿಯ ಕೆಲವು ಫೋಟೋಗಳು ಕೂಡಾ ಕಾಣಿಸಿವೆ. ನಟಿ ಕ್ಯಾಪ್ಶನ್​ನಲ್ಲಿ ದರ್ಶನ ಮಾಡಿರುವುದರ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೈಲಾಶಾನಂದ ಹಾಗೂ ವಿಜಯೇಂದ್ರ ಪ್ರಸಾದ್ ಅವರೂ ಇದ್ದರು.

  MORE
  GALLERIES

 • 46

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ನಟಿಯ ಭಕ್ತಿಯನ್ನು ಮೆಚ್ಚಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಹರ್ ಹರ್ ಮಹಾದೇವ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಂಗನಾ ಅವರ ಸರಳೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 56

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ನಟಿ ಕೊನೆಯಬಾರಿಗೆ ಧಾಕಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅರ್ಜುನ್ ರಾಂಪಾಲ್ ಹಾಗೂ ದಿವ್ಯಾ ದತ್ ಅವರೂ ನಟಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಲಿಲ್ಲ.

  MORE
  GALLERIES

 • 66

  Kangana Ranaut: ರಾಜಮೌಳಿ ತಂದೆ ಜೊತೆ ಕಂಗನಾ! ಸೌತ್ ಪ್ರಾಜೆಕ್ಟ್ ಮಾಡ್ತಾರಾ ಕ್ವೀನ್?

  ನಟಿ ಇನ್ನು ಚಂದ್ರಮುಖಿ ಸೀಕ್ವೆಲ್​ನಲ್ಲಿ ನಟಿಸಲಿದ್ದಾರೆ. ಇದರಲ್ಲಿ ರಾಘವ್ ಲಾರೆನ್ಸ್ ಕೂಡಾ ನಟಿಸಿದ್ದಾರೆ. ಸಿನಿಮಾ ಚಂದ್ರಮುಖಿ ಸಿನಿಮಾ ಸೀಕ್ವೆಲ್ ಆಗಿ ಮೂಡಿಬರುತ್ತಿದೆ.

  MORE
  GALLERIES