Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

Kangana Ranaut: ನಟಿ ಕಂಗನಾ ರಣಾವತ್ ನೇರ, ನಿಷ್ಠುರ ಮಾತಿನಿಂದಲೇ ಫೇಮಸ್. ಕಂಗನಾ ಅವರಲ್ಲಿ ಮಾತಾಡೋಕೆ ಭಯ ಆಗುತ್ತೆ ಎಂದಿದ್ದಾರೆ ಫೋಟೋಗ್ರಫರ್. ನಟಿ ಏನಂದ್ರು ಗೊತ್ತಾ?

First published:

 • 17

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮುಂಬೈ ಏರ್ಪೋರ್ಟ್​ನಲ್ಲಿ ಕಂಡುಬಂದರು. ನಟಿ ಬಿಳಿ ಬಣ್ಣದ ಸೀರೆ ಉಟ್ಟು ಅದಕ್ಕೆ ಸ್ಟನ್ನಿಂಗ್ ಜ್ಯುವೆಲ್ಲರಿಯನ್ನೂ ಧರಿಸಿದ್ದರು. ನಟಿಯ ಈ ಲುಕ್ ವೈರಲ್ ಆಗಿದ್ದು ಅವರ ಫೋಟೋಗಳು ಕೂಡಾ ವೈರಲ್ ಆಗಿದೆ.

  MORE
  GALLERIES

 • 27

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ಆದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಏಪೋರ್ಟ್​ನಲ್ಲಿ ಕಾಣಿಸಿಕೊಂಡಾಗ ಮಾಧ್ಯಮದವರು, ಫೋಟೋಗ್ರಫರ್​ಗಳು ಸೆಲೆಬ್ರಿಟಿಗಳ ಫೋಟೋ ಕ್ಲಿಕ್ ಮಾಡಲು ಮುಗಿಬೀಳುತ್ತಾರೆ. ಅವರನ್ನು ಕರೆದು ಕರೆದು ತುಂಬಾ ಪ್ರಶ್ನೆಗಳನ್ನು ಕೂಡಾ ಕೇಳುತ್ತಾರೆ. ಇದು ತುಂಬಾ ಕಾಮನ್.

  MORE
  GALLERIES

 • 37

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ಆದರೆ ಕಂಗನಾ ಅವರ ಜೊತೆ ಫೋಟೋಗ್ರಫರ್​ಗಳು ಮತನಾಡಲು ಹೆದರುತ್ತಾರೆ. ಆದರೂ ನಟಿ ತಾವಾಗಿಯೇ ಎಲ್ಲರನ್ನೂ ಮಾತನಾಡಿಸಿ ಫೋಟೋಗೂ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭ ನಟಿ ಏನು ಮಾತಾಡಿದ್ದಾರೆ ಗೊತ್ತಾ?

  MORE
  GALLERIES

 • 47

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ನಾನು ಹರಿದ್ವಾರಕ್ಕೆ ಹೋಗುತ್ತಿದ್ದೇನೆ. ನೀವೇನಾದರೂ ನಾನೆಲ್ಲಿಗೆ ಹೋಗುತ್ತಿದ್ದೇನೆ ಎಂದು ಅಚ್ಚರಿಪಡುತ್ತಿದ್ದರೆ ಎಂದು ನಾನೇ ಉತ್ತರ ಹೇಳಿದೆ ಎಂದಿದ್ದಾರೆ ನಟಿ ಕಂಗನಾ ರಣಾವತ್. ನಾನಿಷ್ಟು ರೆಡಿಯಾಗಿ ಹೋಗುತ್ತಿದ್ದೇನಲ್ಲಾ ಅದಕ್ಕಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.

  MORE
  GALLERIES

 • 57

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ನಿಮ್ಮಲ್ಲಿ ಮಾತನಾಡೋಕೆ ಭಯ ಆಗುತ್ತದೆ ಎಂದಿದ್ದಾರೆ ಫೋಟೋಗ್ರಾಫರ್. ಇದನ್ನು ಕೇಳಿದ ನಟಿ ಭಯ ಆಗ್ಲೇಬೇಕಲ್ಲ. ನೀವು ಬುದ್ಧಿವಂತರಾದರೆ ಖಂಡಿತಾ ನಿಮಗೆ ಭಯ ಆಗಬೇಕು ಎಂದಿದ್ದಾರೆ.

  MORE
  GALLERIES

 • 67

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ಕಂಗನಾ ಮಾತು ಕೇಳಿ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದ ಫೋಟೋಗ್ರಾಫರ್ಸ್ ಸುಮ್ಮನೆ ಫೋಟೋಸ್ ಕ್ಲಿಕ್ ಮಾಡಿ ಜಾಗಖಾಲಿ ಮಾಡಿದ್ದಾರೆ. ನಟಿ ಯ ಕೆಲವು ಫೋಟೋಸ್ ವೈರಲ್ ಆಗಿದೆ.

  MORE
  GALLERIES

 • 77

  Kangana Ranaut: ನಿಮ್ಮ ಜೊತೆ ಮಾತಾಡೋಕೆ ಭಯ ಆಗುತ್ತೆ ಎಂದ ಫೋಟೋಗ್ರಾಫರ್! ಕ್ವೀನ್ ಏನಂದ್ರು?

  ಕಂಗನಾ ರಣಾವತ್ ಅವರು ಸದ್ಯ ಚಂದ್ರಮುಖಿ 2 ಸಿನಿಮಾದಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ನಟಿ ಇತ್ತೀಚೆಗೆ ಚಂದ್ರಮುಖಿ ಸೆಟ್​ನಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ಬಗ್ಗೆ ಅಪ್ಡೇಟ್ ಕೊಟ್ಟಿದ್ದರು.

  MORE
  GALLERIES