Thalaivii Release: ದಿ ಜಯಲಲಿತಾರ ಸ್ಮಾರಕಕ್ಕೆ ಭೇಟಿ ಕೊಟ್ಟ ನಟಿ Kangana Ranaut

ಬಾಲಿವುಡ್​ನ ರೆಬೆಲ್ ಕ್ವೀನ್ ಕಂಗನಾ ರನೋತ್ (Kangana Ranaut) ಅವರು ತಮ್ಮ ಬಹುನಿರೀಕ್ಷಿತ ಸಿನಿಮಾ ತಲೈವಿ ರಿಲೀಸ್​ಗಾಗಿ (Thalaivii Release) ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸೆ. 10ರಂದು ತೆರೆ ಕಾಣಲಿದ್ದು, ಇದೇ ಕಾರಣದಿಂದಾಗಿ ಕ್ವೀನ್​ ಚೆನ್ನೈನಲ್ಲಿರುವ ದಿ. ಜೆ. ಜಯಲಲಿತಾರ ಸ್ಮಾರಕಕ್ಕೆ (Jayalalitha Memorial) ಭೇಟಿ ಕೊಟ್ಟಿದ್ದಾರೆ. ಆರೆಂಜ್ ಕಲರ್ ಸೀರೆಯುಟ್ಟು, ಮಲ್ಲಿಗೆ ಮುಡಿದು ಸಖತ್ ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಕಂಗನಾ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: