Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

ಕಂಗನಾ ರಣಾವತ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅನೇಕ ಬಾರಿ ಕಂಗನಾ ಬಾಲಿವುಡ್ ನಟ-ನಟಿಯರ ಬಗ್ಗೆ ಕಮೆಂಟ್ ಮಾಡುತ್ತಾರೆ. ಕರಣ್ ಜೋಹರ್ ಬಗ್ಗೆ ನಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

First published:

  • 16

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    ಇತ್ತೀಚೆಗೆ ಕರಣ್ ಜೋಹರ್ ಅವರ ಹಳೇ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಕರಣ್ ಜೋಹರ್ ಅನುಷ್ಕಾ ಶರ್ಮಾ ಬಗ್ಗೆ ಮಾತಾಡಿದ್ದಾರೆ. ನಾನು ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡ್ಬೇಕು ಎಂದು ಕೊಂಡಿದ್ದೆ ಎಂದು ಕರಣ್ ಹೇಳಿದ್ದಾರೆ.

    MORE
    GALLERIES

  • 26

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    2008ರಲ್ಲಿ ಬಂದ ಶಾರುಖ್ ಖಾನ್ ನಟನೆಯ ‘ರಬ್ ನೇ ಬನಾದಿ ಜೋಡಿ’ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ಯಶ್ ಚೋಪ್ರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

    MORE
    GALLERIES

  • 36

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    ನಿರ್ದೇಶಕ ಆದಿತ್ಯ ಚೋಪ್ರಾ ಸಿನಿಮಾ ಶುರುವಾಗುವುದಕ್ಕೂ ಮುನ್ನ ಅನುಷ್ಕಾ ಅವರ ಫೋಟೋಗಳನ್ನು ಕರಣ್​ಗೆ ತೋರಿಸಿದ್ದಾರಂತೆ, ಆದ್ರೆ ಕರಣ್ ಜೋಹರ್​ಗೆ ಅನುಷ್ಕಾ ಇಷ್ಟವಾಗಿಲ್ಲ. ಇದೀಗ ಕರಣ್ ಮಾತು ವೈರಲ್ ಆಗಿದೆ.

    MORE
    GALLERIES

  • 46

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    2016ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅನುಷ್ಕಾ ಹಾಗೂ ಕರಣ್ ಒಂದೇ ವೇದಿಕೆ ಮೇಲಿದ್ದರು. ಈ ವೇಳೆ ಅವರು ಈ ವಿಚಾರ ಬಾಯ್ಬಿಟ್ಟರು. ಆದಿತ್ಯ ಚೋಪ್ರಾ ಅವರು ಮೊದಲ ಬಾರಿಗೆ ಫೋಟೋ ತೋರಿಸಿದಾಗ ನಾನು ಅನುಷ್ಕಾ ಅವರ ಸಿನಿ ಕೆರಿಯರ್ ನಾಶಮಾಡಬೇಕು ಎಂದುಕೊಂಡಿದ್ದೆ .ನನ್ನ ತಲೆಯಲ್ಲಿ ಬೇರೆ ಹೀರೋಯಿನ್ ಹೆಸರು ಇತ್ತು ಎಂದು ಕರಣ್ ಜೋಹರ್ ಹೇಳಿದ್ದಾರೆ.

    MORE
    GALLERIES

  • 56

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    ಈ ವಿಡಿಯೋನ ಈಗ ಮತ್ತೆ ಶೇರ್ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ ಉತ್ತರಿಸಿರುವ ಕಂಗನಾ ಅವರು, ಈ ಚಾಚಾ ಚೌಧರಿಗೆ ಇದೊಂದೇ ಕೆಲಸ ಎಂದಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಕಂಗನಾ ಈ ಪೋಸ್ಟ್ ವಿಚಾರ ಹಂಚಿಕೊಂಡಿದ್ದಾರೆ.

    MORE
    GALLERIES

  • 66

    Kangana Ranaut: ಅನುಷ್ಕಾ ಶರ್ಮಾ ಕೆರಿಯರ್ ಹಾಳು ಮಾಡಲು ಹೊರಟ್ಟಿದ್ದರಂತೆ ಕರಣ್ ಜೋಹರ್, ಇವರಿಗೆ ಇದೇ ಕೆಲಸ ಎಂದ್ರು ಕಂಗನಾ

    ಈ ಹಿಂದೆ ಕಂಗನಾ ರಣಾವತ್, ಪ್ರಿಯಾಂಕಾ ಚೋಪ್ರಾ ಬಗ್ಗೆ ಕೂಡ ಮಾತಾಡಿದ್ರು. ಪ್ರಿಯಾಂಕಾ ಚೋಪ್ರಾಳನ್ನು ಬಾಲಿವುಡ್​ನಿಂದ ಹೊರಗಿಡಲು ಕರಣ್ ಜೋಹರ್ ಬಹಳ ಪ್ರಯತ್ನ ಪಟ್ಟಿದ್ದಾರೆ ಎಂದು ಕಂಗನಾ ಆರೋಪಿಸಿದ್ರು.

    MORE
    GALLERIES