Thalaivi: ತಲೈವಿ ಸಿನಿಮಾದಿಂದ ತಮ್ಮ ಮತ್ತೊಂದು ಲುಕ್​ ರಿವೀಲ್​ ಮಾಡಿದ ಕಂಗನಾ..!

Kangana Ranaut: ನಟಿ ಕಂಗನಾ ರನೌತ್​ ಮತ್ತೆ ತಲೈವಿ ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಅವರ ಮತ್ತೊಂದು ಲುಕ್ ಈಗ ರಿವೀಲ್​ ಆಗಿದೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಟೀಮ್​ ಟ್ವಿಟರ್​)

First published: