Kangana Ranaut: ಲೇಸ್ ಬ್ರಾಲೆಟ್ ಡ್ರೆಸ್ನಲ್ಲಿ ಕಂಗನಾ: ಧಾಕಡ್ ಸಿನಿಮಾದ ಪಾರ್ಟಿ ಫೋಟೋಗಳು ವೈರಲ್ Dhaakad Movie: ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಬಾಲಿವುಡ್ ಕ್ವೀನ್ ಕಂಗನಾ ರನೋತ್ ಅವರು ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸೂಪರ್ ಹಾಟ್ ಫೋಟೋ ಒಂದನ್ನು ಹಂಚಿಕೊಂಡಿರುವ ನಟಿ ಈಗ ಇದರಿಂದಾಗಿಯೇ ಚರ್ಚೆಯಲ್ಲಿದ್ದಾರೆ. (ಚಿತ್ರಗಳು ಕೃಪೆಳ: ಇನ್ಸ್ಟಾಗ್ರಾಂ ಖಾತೆ)
1 / 15
ನಟಿ ಕಂಗನಾ ರನೋತ್ ಸದ್ಯ ತಮ್ಮ ಬಹು ನಿರೀಕ್ಷಿತ ಸಿನಿಮಾ ಧಾಡಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
2 / 15
ವಿದೇಶದಲ್ಲಿ ಧಾಕಡ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡ ಇತ್ತೀಚೆಗಷ್ಟೆ ಶೂಟಿಂಗ್ ಪೂರ್ಣಗೊಳಿಸಿದೆ.
3 / 15
ಚಿತ್ರೀಕರಣ ಪೂರ್ಣಗೊಂಡ ಹಿನ್ನಲೆಯಲ್ಲೇ ಚಿತ್ರತಂಡ ಸಖತ್ ಪಾರ್ಟಿ ಆಯೋಜಿಸಿತ್ತು.
4 / 15
ಈ ಪಾರ್ಟಿಯಲ್ಲಿ ಕಂಗನಾ ಬಿಳಿ ಬಣ್ಣದ ಸಖತ್ ಹಾಟ್ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದಾರೆ.
5 / 15
ಈ ಪಾರ್ಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
6 / 15
ಪಾರ್ಟಿಗಳಿಂತ ಹೆಚ್ಚಾಗಿ ಕಂಗನಾ ಅವರ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ.
7 / 15
ಲೇಸ್ ಬ್ರಾಲೆಟ್ ಡ್ರೆಸ್ನಲ್ಲಿ ಕಂಗನಾ ಮಿಂಚಿದ್ದು, ಇದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಈ ಕ್ವೀನ್.
8 / 15
ಕಂಗನಾರ ಲುಕ್ಗೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.
9 / 15
ಆದರೆ ಎಂದಿನಂತೆ ಕೆಲವರು ಕಂಗನಾರನ್ನು ಟ್ರೋಲ್ ಮಾಡುತ್ತಿದ್ದಾರೆ.
10 / 15
ಧಾಕಡ್ ಸಿನಿಮಾ ಪಾರ್ಟಿಯಲ್ಲಿ ರಂಗೋಲಿ ಜತೆ ಕಂಗನಾ
11 / 15
ಧಾಕಡ್ ಸಿನಿಮಾದ ಪಾರ್ಟಿಯಲ್ಲಿ ತೆಗೆದ ಚಿತ್ರ
First published: August 13, 2021, 18:39 IST