Kangana Ranaut: ಬುಡಾಪೆಸ್ಟ್ನಲ್ಲಿ ನಡೆಯಲಿದೆ ಆ್ಯಕ್ಷನ್ ಸೀಕ್ವೆನ್ಸ್: ಇನ್ಸ್ಟಾ ಫ್ಯಾಮಿಲಿಗಾಗಿ ಫೋಟೋ ಹಂಚಿಕೊಂಡ ಕಂಗನಾ..!
Dhaakad Movie: ಪಾಸ್ಪೋರ್ಟ್ ನವೀಕರಣದ ನಂತರ ಕಡೆಗೂ ಕಂಗನಾ ರನೋತ್ ಧಾಖಡ್ ಸಿನಿಮಾದ ಚಿತ್ರೀಕರಣಕ್ಕೆಂದು ಬುಡಾಪೆಸ್ಟ್ ತಲುಪಿದ್ದಾರೆ. ಅಲ್ಲಿಗೆ ಹೋಗುತ್ತಿದ್ದಂತೆಯೇ ಇನ್ಸ್ಟಾ ಕುಟುಂಬಕ್ಕಾಗಿ ತಮ್ಮ ಕೆಲವು ಫೋಟೋಗಳನ್ನು ತೆಗೆದು ಹಂಚಿಕೊಂಡಿದ್ದಾರೆ ಬಾಲಿವುಡ್ ಕ್ವೀನ್. (ಚಿತ್ರಗಳು ಕೃಪೆ: ಕಂಗನಾ ರನೋತ್ ಇನ್ಸ್ಟಾಗ್ರಾಂ ಖಾತೆ)
1/ 8
ನಟಿ ಕಂಗನಾ ರನೋತ್ ಸದ್ಯ ಬುಡಾಪೆಸ್ಟ್ನಲ್ಲಿದ್ದಾರೆ. ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ಗೆಂದು ಅವರು ವಿದೇಶ ತಲುಪಿದ್ದಾರೆ.
2/ 8
ಪಾಸ್ಪೋರ್ಟ್ ನವೀಕರಣಗೊಳ್ಳುತ್ತಿದ್ದಂತೆಯೇ ಕಂಗನಾ ಬುಡಾಪೆಸ್ಟ್ ಸೇರಿಕೊಂಡಿದ್ದಾರೆ.
3/ 8
ಬುಡಾಪೆಸ್ಟ್ನಲ್ಲಿ ಕಾಲಿಡುತ್ತಿದ್ದಂತೆಯೇ ತಮ್ಮ ಇನ್ಸ್ಟಾ ಕುಟುಂಬಕ್ಕಾಗಿ ಕೆಲವು ಫೋಟೋಗಳನ್ನು ತೆಗೆದು ಹಂಚಿಕೊಂಡಿದ್ದಾರೆ.
4/ 8
ಇನ್ನು ಬುಡಾಪೆಸ್ಟ್ನಲ್ಲಿ ಧಾಖಡ್ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೆಯಲಿದೆಯಂತೆ.
5/ 8
ಧಾಖಡ್ ಸಿನಿಮಾದಲ್ಲಿ ಕಂಗನಾ ರನೋತ್ ಏಜಂಟ್ ಅಗ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
6/ 8
ಅದಕ್ಕಾಗಿಯೇ ಕಂಗನಾ ಅವರಿಗಿಂತ ಮೊದಲೇ ನಟ ಅರ್ಜುನ್ ರಾಮ್ಪಾಲ್ ಸಹ ತಮ್ಮ ಕುಟುಂಬದೊಂದಿಗೆ ಬುಡಾಪೆಸ್ಟ್ ಸೇರಿಕೊಂಡಿದ್ದಾರೆ.
7/ 8
ಧಾಖಡ್ ಚಿತ್ರದ ಮೊದಲ ಶೆಡ್ಯೂಲ್ ಮಧ್ಯ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ.
8/ 8
ಧಾಖಡ್ ಸಿನಿಮಾವನ್ನು ರಜನೀಶ್ ಘಾಯ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
First published: