ನನ್ನ ತಾಯಿ ನನ್ನಿಂದಾಗಿ ಶ್ರೀಮಂತೆಯಾಗಿಲ್ಲ. ನಾನು ರಾಜಕಾರಣಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳಿದ್ದ ಫ್ಯಾಮಿಲಿಯಿಂದ ಬಂದಿದ್ದೇನೆ. ನನ್ನ ತಾಯಿ 25 ವರ್ಷಕ್ಕೂ ಹೆಚ್ಚು ಕಾಲ ಸಂಸ್ಕೃತ ಟೀಚರ್ ಆಗಿದ್ದರು. ನನ್ನ ಈ ಸ್ವಭಾವ ಎಲ್ಲಿಂದ ಬಂತು ಎನ್ನುವುದನ್ನು ಫಿಲ್ಮ್ ಮಾಫಿಯಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.