Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ನಷ್ಟ ಆಗಿದ್ಯಂತೆ! ಹೀಗಂತ ಕಂಗನಾ ರಣಾವತ್ ಅವರೇ ಹೇಳಿದ್ದಾರೆ.

First published:

  • 17

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅವರು ದೇಶ ವಿರೋಧಿಗಳ ವಿರುದ್ಧ ಮಾತನಾಡಿ ತಮಗಾದ ನಷ್ಟದ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಎಲಾನ್ ಮಸ್ಕ್ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

    MORE
    GALLERIES

  • 27

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ನಟಿ ಕಂಗನಾ ರಣಾವತ್ ಅವರು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರನ್ನು ಹೊಗಳಿದ್ದಾರೆ. ನನಗೆ ಬೇಕಾದನ್ನು ನಾನು ಹೇಳುತ್ತೇನೆ ಎಂದ ಮಸ್ಕ್ ಹೇಳಿಕೆಗಾಗಿ ನಟಿ ಅವರನ್ನು ಹೊಗಳಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ ನಟಿ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ 25 ಬ್ರ್ಯಾಂಡ್​ಗಳ ಜಾಹೀರಾತು ಕಳೆದುಕೊಂಡ ಬಗ್ಗೆ ಹೇಳಿದ್ದಾರೆ.

    MORE
    GALLERIES

  • 37

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಕೆಲವೊಂದು ಪ್ರಾಜೆಕ್ಟ್​ಗಳಿಂದ ರಾತ್ರೋ ರಾತ್ರಿ ನನ್ನನ್ನು ಕೈಬಿಡಲಾಗಿದ್ದು ವರ್ಷಕ್ಕೆ 30-40 ಕೋಟಿ ರೂಪಾಯಿ ನಷ್ಟವಾಯಿತು ಎಂದು ಹೇಳಿದ್ದಾರೆ.

    MORE
    GALLERIES

  • 47

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಎಲನ್ ಮಸ್ಕ್: ನಾನು ನನಗನಿಸಿದ್ದನ್ನು ಹೇಳುತ್ತೇನೆ. ಅದರಿಂದ ಹಣ ಕಳೆದುಕೊಳ್ಳುವುದಾದರೆ ಆಗಲಿ. ಇದು ನಿಜವಾದ ಸ್ವಾತಂತ್ರ್ಯ ಹಾಗೂ ಗೆಲುವು. ಹಿಂದುತ್ವಕ್ಕಾಗಿ ಮಾತನಾಡುವುದು. ರಾಜಕಾರಣಿ, ದೇಶ ವಿರೋಧಿಗಳು, ತುಕ್ಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕೆ 20-25 ಜಾಹೀರಾತು ಕಳೆದುಕೊಂಡೆ ಎಂದು ನಟಿ ಸ್ಟೋರಿಯಲ್ಲಿ ಬರೆದಿದ್ದಾರೆ.

    MORE
    GALLERIES

  • 57

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಆದರೆ ನಾನು ಸ್ವತಂತ್ರಳಾಗಿದ್ದೇನೆ. ನನಗೆ ಬೇಕಾದುದನ್ನು ಹೇಳುವುದನ್ನು ಯಾವುದೂ ತಡೆಯಬಾರದು. ನಾನು ಎಲನ್ ಮಸ್ಕ್ ಅವರನ್ನು ಅಭಿನಂದಿಸುತ್ತೇನೆ. ಯಾಕೆಂದರೆ ಎಲ್ಲರೂ ವೀಕ್​ನೆಸ್​ ಅನ್ನು ತೋರಿಸುತ್ತಾರೆ. ಕನಿಷ್ಠ ಶ್ರೀಮಂತರಾದರು ಹಣಕ್ಕೆ ಕಂಜೂಸ್ ಮಾಡಬಾರದು ಎಂದಿದ್ದಾರೆ.

    MORE
    GALLERIES

  • 67

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಕಂಗನಾ ಅವರು ಪ್ರತಿಬಾರಿ ಟ್ವಿಟರ್ ಮೂಲಕ ಮಸ್ಕ್ ಅವರನ್ನು ಹೊಗಳುತ್ತಾರೆ. ಮಸ್ಕ್ ಟ್ವಿಟರ್ ಸಿಇಒ ಆಗಿ ಬಂದಾಗ ಕಂಗನಾ ಶುಭಾಶಯ ತಿಳಿಸಿದ್ದರು. ಕಂಗನಾ ಕ್ಲಾಪ್ ಮಾಡಿದ ಎಮೋಜಿ ಕೂಡಾ ಶೇರ್ ಮಾಡಿದ್ದರು.

    MORE
    GALLERIES

  • 77

    Kangana Ranaut: ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿವರ್ಷ 40 ಕೋಟಿ ಲಾಸ್! ಕಂಗನಾ ಹೇಳಿದ್ದೇನು?

    ಕಂಗನಾ ಅವರು ಪಿ ವಾಸು ಅವರ ಚಂದ್ರಮುಖಿ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಎಮರ್ಜೆನ್ಸಿ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದು ಕಂಗನಾ ಅವರ ನಿರ್ದೇಶನದ ಮೊದಲ ಸಿನಿಮಾ ಕೂಡಾ ಆಗಿದೆ.

    MORE
    GALLERIES