Kangana Ranaut: 7 ತಿಂಗಳ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಮರಳಿದ ಕಂಗನಾ ರನೌತ್​..!

Thalaivi Movie: ಕೊರೋನಾ ಲಾಕ್​ಡೌನ್​ನಿಂದಾಗಿ ನಿಂತಿದ್ದ ಸಿನಿಮಾಗಳ ಚಿತ್ರೀಕರಣ ಈಗ ಮೆಲ್ಲನೆ ಆರಂಭಾಗುತ್ತಿವೆ. ನಟಿ ಕಂಗನಾ ಸಹ 7 ತಿಂಗಳ ಬಳಿಕ ಶೂಟಿಂಗ್​ಗೆ ಮರಳಿದ್ದಾರೆ. ತಲೈವಿ ಸಿನಿಮಾದ ಚಿತ್ರೀಕರಣಕ್ಕೆ ಮರಳಲಿರುವುದಾಗಿ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: