Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

ಕಂಗನಾ ರಣಾವತ್ ಸದ್ಯ 'ಎಮರ್ಜೆನ್ಸಿ' ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ವಿಭಿನ್ನ ಪಾತ್ರಗಳನ್ನು ಮಾಡುವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. 'ಎಮರ್ಜೆನ್ಸಿ' ಸಿನಿಮಾಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಮಾಡಿದ ನಂತರ, ಕಂಗನಾ ಈಗ ಮತ್ತೊಂದು ಹೈವೋಲ್ಟೇಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

First published:

  • 18

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ 'ಎಮರ್ಜೆನ್ಸಿ' ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಯಾವಾಗಲೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಲೂ ನಟಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 28

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    'ಎಮರ್ಜೆನ್ಸಿ' ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಮಾಡಿದ ನಂತರ ಕಂಗನಾ ಈಗ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಸಿನಿಮಾ ಬಗ್ಗೆ ಒಂದು ಪ್ರಮುಖ ಅಪ್ಡೇಟ್ ಹೊರಬಿದ್ದಿದೆ.

    MORE
    GALLERIES

  • 38

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ನಟಿ ಕಂಗನಾ ರಣಾವತ್ ಈಗ ಚಂದ್ರಮುಖಿ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನ ನರ್ತಕಿ ಚಂದ್ರಮುಖಿ ಪಾತ್ರದಲ್ಲಿ ನಟಿಸಲಿದ್ದಾರೆ.

    MORE
    GALLERIES

  • 48

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ನಟಿ ಕಂಗನಾ ರಣಾವತ್ ಅವರು ಚಂದ್ರಮುಖಿ 2 ರ ಕ್ಲೈಮ್ಯಾಕ್ಸ್ ಸಾಂಗ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಈ ವಿಚಾರನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 58

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    'ನಾನು ಕಲಾ ಮಾಸ್ಟರ್‌ಜಿ ಅವರೊಂದಿಗೆ ಚಂದ್ರಮುಖಿ 2 ಸಿನಿಮಾದ ಕ್ಲೈಮ್ಯಾಕ್ಸ್ ಹಾಡನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದೇನೆ. ಈ ಹಾಡನ್ನು ಗೋಲ್ಡನ್ ಗ್ಲೋಬ್ ವಿಜೇತ ಶ್ರೀ ಎಂಎಂ ಕೀರವಾಣಿ ಜಿ ಅವರು ಸಂಯೋಜಿಸಿದ್ದಾರೆ. ಶ್ರೀ ಪಿ. ವಾಸು ಈ ಸಿನಿಮಾ ನಿರ್ದೇಶಿಸಿದ್ದಾರೆ ಎಂದು ಬರೆದಿದ್ದಾರೆ.

    MORE
    GALLERIES

  • 68

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ಚಂದ್ರಮುಖಿಯು ಮಲಯಾಳಂ ಸಿನಿಮಾ ಮಣಿಚಿತ್ರತಾಳು ರೀಮೇಕ್ ಆಗಿದೆ. ಹಿಂದಿಯಲ್ಲಿ ಈ ಸಿನಿಮಾ ಭೂಲ್ ಭುಲೈಯಾ ಎಂದು ರಿಮೇಕ್ ಆಯಿತು. ಇದರಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ.

    MORE
    GALLERIES

  • 78

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ಚಂದ್ರಮುಖಿ 2 ಪಿ. ವಾಸು ನಿರ್ದೇಶಿಸಿದ್ದಾರೆ. ಚಂದ್ರಮುಖಿ ಪಾತ್ರಕ್ಕಾಗಿ ಕಂಗನಾ ತುಂಬಾ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಮೊಲದ ಭಾಗ ಚಂದ್ರಮುಖಿಯಲ್ಲಿ ಜ್ಯೋತಿಕಾ, ರಜನೀಕಾಂತ್ ನಟಿಸಿದ್ದರು.

    MORE
    GALLERIES

  • 88

    Kangana Ranaut: ಚಂದ್ರಮುಖಿ 2 ಡ್ಯಾನ್ಸ್ ಪ್ರಾಕ್ಟಿಸ್ ಆರಂಭಿಸಿದ ಕಂಗನಾ! ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

    ಈ ಸಿನಿಮಾದಲ್ಲಿ ಕಾಂಚನಾ ನಟ ರಾಘವ್ ಲಾರೆನ್ಸ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ರಜನೀಕಾಂತ್ ನಟಿಸುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.

    MORE
    GALLERIES