Kangana Ranaut Passport Renewal: ಪಾಸ್​ಪೋರ್ಟ್​ ನವೀಕರಣಕ್ಕಾಗಿ ಹೈ ಕೋರ್ಟ್​ ಮೆಟ್ಟಿಲೇರಿದ ಕಂಗನಾ..!

Bombay High Court: ನಟಿ ಕಂಗನಾ ರನೋತ್​ ತಮ್ಮ ಪಾಸ್​ಪೋರ್ಟ್​ ನವೀಕರಣ ಅರ್ಜಿ ತಿರಸ್ಕಾರಗೊಂಡ ಹಿನ್ನಲೆಯಲ್ಲಿ ಬಾಂಬೆ ಹೈ ಕೋರ್ಟ್​ ಮೆಟ್ಟಿಲೇರಿದ್ದಾರೆ. ಕಂಗನಾ ಅವರ ಪಾಸ್​ಪೋರ್ಟ್​ ನವೀಕರಣ ಸಂಬಂಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜೂನ್​ 25ಕ್ಕೆ ಮುಂದೂಡಿದೆ. (ಚಿತ್ರಗಳು ಕೃಪೆ: ಕಂಗನಾ ರನೋತ್​ ಇನ್​ಸ್ಟಾಗ್ರಾಂ ಖಾತೆ)

First published: