Kangana Ranaut: ಫಿಲ್ಮ್​ ಫೇರ್ ಪ್ರಶಸ್ತಿ ವಿರುದ್ಧ ಕಂಗನಾ ಆರೋಪ; ನಾಮಿನೇಷನ್ ಪಟ್ಟಿಯಿಂದ ಬಾಲಿವುಡ್ ಕ್ವೀನ್ ಔಟ್!

Kangana Ranaut: ನಟಿ ಕಂಗನಾ ರಣಾವತ್ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳೋದು ಹೊಸದೇನಲ್ಲಾ, ಅನೇಕರ ವಿಚಾರದಲ್ಲೂ ಅವರು ವಿವಾದ ಮಾಡಿಕೊಂಡಿದ್ದಾರೆ. ಈಗ ಅವರು ‘ಫಿಲ್ಮ್ ಫೇರ್ (Filmfare) ಪ್ರಶಸ್ತಿ ವಿರುದ್ಧ ಕಿಡಿಕಾರಿದ್ದಾರೆ.

First published: