Kangana Ranuat: ಬಿಜೆಪಿ ನಾನು ಸ್ಪರ್ಧಿಸ್ಬೇಕು ಅಂದ್ರೆ.. ಪಾಲಿಟಿಕ್ಸ್ ಎಂಟ್ರಿ ಬಗ್ಗೆ ಕಂಗನಾ ಹಿಂಟ್

Kangana Ranuat: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಶೈಲಿ ಬೇರೆ. ಸಿನಿಮಾಗಳಿಗಿಂತ ವಿವಾದಗಳಿಂದಲೇ ಫೇಮಸ್ ಆದ ನಟಿ. ಆಕೆಯ ಕಾಮೆಂಟ್‌ಗಳು ಹಲವು ವಿವಾದಗಳಿಗೆ ಕಾರಣವಾಗಿವೆ. ಸಿನಿಮಾದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಯಾರು ಎಷ್ಟೇ ಟೀಕಿಸಿದರೂ ಕಂಗನಾ ಅಭಿನಯ ಮಾತ್ರ ಬಹುತೇಕ ಎಲ್ಲರಿಗೂ ಇಷ್ಟ.

First published: