Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

Rajamouli- Kangana: ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ. ಇದೀಗ ಸ್ಟಾರ್ ಡೈರೆಕ್ಟರ್ ರಾಜಮೌಳಿ ಪರ ನಟಿ ಕಂಗನಾ ಬ್ಯಾಟಿಂಗ್ ಮಾಡಿದ್ದಾರೆ. ಧರ್ಮದ ಬಗ್ಗೆ ಮಾತಾಡಿದ್ದ ರಾಜಮೌಳಿಯನ್ನು ಅನೇಕರು ಟೀಕೆ ಮಾಡಿದ್ರು. ಟೀಕಾಕಾರರ ವಿರುದ್ಧ ನಟಿ ಕಂಗನಾ ಕಿಡಿಕಾರಿದ್ದಾರೆ.

First published:

 • 18

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಚಿತ್ರರಂಗದ ಅನೇಕರ ಬಗ್ಗೆ ಕಂಗನಾ ಟೀಕೆ ಮಾಡುತ್ತಾರೆ. ಆದ್ರೆ ಇದೀಗ ಕಂಗನಾ ಅಚ್ಚರಿಯ ಹೇಳಿಕೆ ನೀಡಿದ್ದು, ರಾಜಮೌಳಿ ಪರ ನಿಂತಿದ್ದಾರೆ. ಇತ್ತೀಚಿಗೆ ರಾಜಮೌಳಿ ಧರ್ಮದ ಬಗ್ಗೆ ಮಾತನಾಡಿದ್ದರು. ತಾವು ಧರ್ಮದಿಂದ ದೂರ ಇರುವುದಾಗಿ ಹೇಳಿದ್ದರು.

  MORE
  GALLERIES

 • 28

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಧರ್ಮದ ಬಗ್ಗೆ ರಾಜಮೌಳಿ ಹೇಳಿಕೆ ಬಗ್ಗೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಈಗ ಕಂಗನಾ ರಣಾವತ್ ಅವರು ರಾಜಮೌಳಿ ಪರ ಬ್ಯಾಟ್ ಬೀಸಿದ್ದು, ರಾಜಮೌಳಿ ಅವರನ್ನು ಟೀಕಿಸಿದವರ ವಿರುದ್ಧ ಕಿಡಿಕಾರಿದ್ದಾರೆ.

  MORE
  GALLERIES

 • 38

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಸಂದರ್ಶನವೊಂದರಲ್ಲಿ ಮಾತಾಡಿದ ರಾಜಮೌಳಿ, ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ ಎಂದು ಹೇಳಿದ್ದರು. ರಾಜಮೌಳಿ ಹೇಳಿಕೆ ಅನೇಕರು ಟೀಕೆ ಮಾಡಿದ್ದರು.

  MORE
  GALLERIES

 • 48

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ರಾಜಮೌಳಿ ಹೇಳಿಕೆ ಬಗ್ಗೆ ಮಾತಾಡಿದ ಕಂಗಾನಾ ರಣಾವತ್ ಇದಕ್ಕೆ ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಎಲ್ಲ ಕಡೆ ಕೇಸರಿ ಬಾವುಟ ತೆಗೆದುಕೊಂಡು ಹೋಗದೇ ಇದ್ದರೆ ತೊಂದರೆ ಆಗೋದಿಲ್ಲ ಎಂದು ಕಂಗನಾ ಹೇಳಿದ್ದಾರೆ.

  MORE
  GALLERIES

 • 58

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಮಾತಿಗಿಂತ ನಮ್ಮ ಕೆಲಸ ದೊಡ್ಡದಾಗಿ ಕಾಣುತ್ತದೆ ಎಂದು ಕಂಗನಾ ಹೇಳಿದ್ದಾರೆ. ನಾವು ಎಲ್ಲರಿಗೋಸ್ಕರ ಸಿನಿಮಾ ಮಾಡುತ್ತೇವೆ. ನಾವು ಕಲಾವಿದರು ದುರ್ಬಲರಾಗಿದ್ದೇವೆ ಎಂದಿದ್ದಾರೆ.

  MORE
  GALLERIES

 • 68

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಇನ್ನೂ ಬಲಪಂಥೀಯರು ಎಂದು ಕರೆಸಿಕೊಳ್ಳುವವರಿಂದ ನಮಗೆ ಯಾವುದೇ ಬೆಂಬಲ ಸಿಗದ ಹಿನ್ನೆಲೆ ನಾವು ಸಂಪೂರ್ಣವಾಗಿ ನಮ್ಮ ಕಾಲ ಮೇಲೆ ನಿಂತಿದ್ದೇವೆ. ದಯವಿಟ್ಟು ಕುಳಿತುಕೊಳ್ಳಿ, ಧೈರ್ಯ ಮಾಡಬೇಡಿ ಎಂದಿದ್ದಾರೆ.

  MORE
  GALLERIES

 • 78

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ಮಳೆಯಲ್ಲಿ ಜ್ವಾಲೆಯಂತಿರುವ ರಾಜಮೌಳಿ ವಿರುದ್ಧ ಮಾತಾಡಿದ್ರೆ ಅದನ್ನು ನಾನು ಸಹಿಸುವುದಿಲ್ಲ. ಅವರು ಒಬ್ಬ ಮೇಧಾವಿ ಮತ್ತು ರಾಷ್ಟ್ರವಾದಿ. ಅವರು ನಮ್ಮ ಜೊತೆ ಇರೋದು ನಮ್ಮ ಅದೃಷ್ಟ ಎಂದು ಕಂಗನಾ ಹೇಳಿದ್ದಾರೆ.

  MORE
  GALLERIES

 • 88

  Rajamouli-Kangana: ರಾಜಮೌಳಿ ಟೀಕಿಸಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಂಗನಾ! ಸ್ಟಾರ್ ಡೈರೆಕ್ಟರ್ ಪರ ನಿಂತ ನಟಿ

  ನಾನು ನಿಧಾನವಾಗಿ ಧರ್ಮದಿಂದ ದೂರ ಸರಿಯಲು ಪ್ರಾರಂಭಿಸಿದೆ. ನಾನು ಅವುಗಳ ಧಾರ್ಮಿಕ ಅಂಶಗಳಿಂದ ದೂರ ತಳ್ಳಲು ಪ್ರಾರಂಭಿಸಿದೆ. ಆದರೆ ನನ್ನೊಂದಿಗೆ ಉಳಿದುಕೊಂಡಿದ್ದು ಹೇಗೆ ಎಂದು ರಾಜಮೌಳಿ ಹೇಳಿದ್ದಾರೆ.

  MORE
  GALLERIES