Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

Kangana Ranaut-Ayushmann Khurrana: ನಟಿ ಕಂಗನಾ ಈ ಹಿಂದೆ ತಾಪ್ಸಿ ಪನ್ನು ಹಾಗೂ ಸ್ವರ ಭಾಸ್ಕರ್​ ವಿರುದ್ಧ ಗರಂ ಆಗಿದ್ದರು. ಬಾಲಿವುಡ್​ ಮಾಫಿಯಾಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದರು. ಈಗ ನಟ ಆಯುಷ್ಮಾನ್​ ಖುರಾನ ವಿರುದ್ಧ ಸಹ ಕ್ವೀನ್​ ಕಂಗನಾ ಕಿಡಿ ಕಾರಿದ್ದಾರೆ. (ಚಿತ್ರಗಳು ಕೃಪೆ ಕಂಗನಾ ರನೋತ್​ ಇನ್​ಸ್ಟಾಗ್ರಾಂ ಖಾತೆ)

First published:

  • 19

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಸುಶಾಂತ್​ ಸಿಂಗ್​ ಸಾವಿನ ಬೆನ್ನಲ್ಲೇ ನಟಿ ಕಂಗನಾ ಬಾಲಿವುಡ್​ನಲ್ಲಿರುವ ಸ್ವಜನ ಪಕ್ಷಪಾತ ಹಾಗೂ ಹೊರಗಿನಿಂದ ಬಂದವರನ್ನು ಹೇಗೆಲ್ಲ ನಿರ್ಲಕ್ಷಿಸಲಾಗುತ್ತದೆ ಎಂದು ಆರೋಪಿಸಿದ್ದರು. ಈ ವಿಷಯವಾಗಿಯೇ ಈ ಕ್ವೀನ್​ ನಟ ಆಯುಷ್ಮಾನ್​ ವಿರುದ್ಧ ಸಹ ಗರಂ ಆಗಿದ್ದಾರೆ.

    MORE
    GALLERIES

  • 29

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಬಾಲಿವುಡ್​ ನಟ ಕಮಾಲ್​ ಆರ್​ ಖಾನ್​ ಸದಾ ವಿವಾದಾತ್ಮಕ ಟ್ವೀಟಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಈಗಲೂ ಸಹ ನಟ ಆಯುಷ್ಮಾನ್​ ವಿರುದ್ಧ ಕೆಆರ್​ಕೆ ಟ್ವೀಟ್​ ಮಾಡಿದ್ದಾರೆ.

    MORE
    GALLERIES

  • 39

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಆಯುಷ್ಮಾನ್​ 3 ಕಾರಣಗಳಿಂದಾಗಿ ಸ್ಟಾರ್​ ಕಿಡ್ಸ್​ ಹಾಗೂ ರಿಯಾ ಚಕ್ರವರ್ತಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಆರ್​ಕೆ ಟ್ವೀಟ್​ ಮಾಡಿದ್ದಾರೆ.

    MORE
    GALLERIES

  • 49

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಸುಶಾಂತ್​ ಸಿಂಗ್​ ಆಯಷ್ಮಾನ್​ ಅವರಿಗೆ ಸ್ಪರ್ಧಿಯಾಗಿದ್ದರು. ಇನ್ನು ಈತ ಯಶ್ ರಾಜ್​ ಫಿಲ್ಮ್ಸ್​ನ ಕಲಾವಿದ. ಜೊತೆಗೆ ಬಾಲಿವುಡ್​ನಲ್ಲಿ ಉಳಿದುಕೊಳ್ಳುವ ಅನಿವಾರ್ಯತೆಯಿಂದ ಹೀಗೆ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆಯುಷ್ಮಾನ್​ ವಿರುದ್ಧ ಟ್ವೀಟ್​ ಮಾಡಿದ್ದಾರೆ ಕೆಆರ್​ಕೆ.

    MORE
    GALLERIES

  • 59

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಕಮಾಲ್​ ಆರ್ ಖಾನ್​ ಮಾಡಿರುವ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಂಗನಾ ಅವರ ಟೀಮ್​, ಆಯಷ್ಮಾನ್​ ಚಾಪ್ಲೂ ಔಟ್​ಸೈಡರ್​ ಎಂದು ವ್ಯಂಗ್ಯ ಮಾಡಿದೆ.

    MORE
    GALLERIES

  • 69

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಅಮಿತಾಭ್​ ಬಚ್ಚನ್​ ಜತೆ ಆಯುಷ್ಮಾನ್​ ನಟಿಸಿರುವ ಗುಲಾಬೊ ಸಿತಾಬೊ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಿತ್ತು.

    MORE
    GALLERIES

  • 79

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಆಯುಷ್ಮಾನ್​ ತರಹದ ನಟರು ಸದಾ ತಮ್ಮ ಅನುಕೂಲಕ್ಕಾಗಿ ಬಾಲಿವುಡ್​ ಮಾಫಿಯಾಗೆ ಬೆಂಬಲ ನೀಡುತ್ತಾರೆ. ಸದಾ ವಿವಾಗಳು ಹಾಗೂ ಟಾಕ್​ವಾರ್​ಗಳ ಸಂಪೂರ್ಣ ಪ್ರಯೋಜನ ಪಡೆಯುತ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ.

    MORE
    GALLERIES

  • 89

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ಇದೇ ಕಂಗನಾ ನೆಪೋಟಿಸಂ ಕುರಿತಾಗಿ ಈ ಹಿಂದೆ ಮಹೇಶ್​ ಭಟ್​ ಮೇಲೂ ಆರೋಪಿಸಿದ್ದರು.

    MORE
    GALLERIES

  • 99

    Kangana Ranaut: ನಟ ಆಯುಷ್ಮಾನ್​ ವಿರುದ್ಧ ತಿರುಗಿ ಬಿದ್ದ ಕಂಗನಾ..!

    ತಾಪ್ಸಿ ಹಾಗೂ ಕಂಗನಾ ನಡುವೆ ಸುಶಾಂತ್​ ಸಾವಿನ ಕುರಿತಾಗಿಯೂ ಟ್ವೀಟ್​ ವಾರ್​ ನಡೆದಿತ್ತು.

    MORE
    GALLERIES