Dhaakad Release Date: ತೆರೆಗೆ ಬರಲಿದೆ Kangana Ranaut ಅಭಿನಯದ ಮತ್ತೊಂದು ಸಿನಿಮಾ

ಬಾಲಿವುಡ್​ನ ಪಂಗಾ ಗರ್ಲ್ ಕಂಗನಾ ರನೌತ್​ (Kangana Ranaut) ಅಭಿನಯದ ಬಹುನಿರೀಕ್ಷಿತ ಸಿನಿಮಾ ಧಾಕಡ್​ ರಿಲೀಸ್​ ದಿನಾಂಕ (Dhaakad Release Date) ಈಗ ಪ್ರಕಟವಾಗಿದೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್​ ಸಹ ರಿವೀಲ್​ ಆಗಿದೆ. ಹೊಸ ಪೋಸ್ಟರ್​ನಲ್ಲಿ ಕಂಗನಾ ಆ್ಯಕ್ಷನ್​ ಕ್ವೀನ್​ ಆಗಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಇನ್​ಸ್ಟಾಗ್ರಾಂ ಖಾತೆ)

First published: