ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಕ್ವೀನ್ ನಟಿ ತಮ್ಮ ಮೇಲೆ ಸ್ಪೈ ಮಾಡ್ತಿದ್ದಾರೆ ಎಂದು ಬಾಲಿವುಡ್ನ ಸ್ಟಾರ್ ದಂಪತಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
2/ 8
ಬಾಲಿವುಡ್ ಸೆಲೆಬ್ರಿಟಿ ಜೋಡಿ ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ ನಟಿ ಸೆಲೆಬ್ರಿಟಿ ದಂಪತಿಗೆ ವಾರ್ನ್ ಮಾಡಿದ್ದಾರೆ.
3/ 8
ತನ್ನ ಮೇಲೆ ಸ್ಪೈ ಮಾಡಲಾಗುತ್ತಿದೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ. ನನ್ನ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ ಇದನ್ನ ಹೇಳುತ್ತಿದ್ದೇನೆ ಎಂದು ನಟಿ ಪೋಸ್ಟ್ ಬರೆದಿದ್ದಾರೆ.
4/ 8
ನಿನ್ನೆ ರಾತ್ರಿಯಿಂದ ನನ್ನ ಸುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆದಿಲ್ಲ. ಕ್ಯಾಮರಾ ಯಾರೂ ನನ್ನನ್ನ ಹಿಂಬಾಲಿಸುತ್ತಿಲ್ಲ. ಪದಗಳ ಮೂಲಕ ಅರ್ಥ ಮಾಡಿಕೊಳ್ಳದವರಿಗೆ, ಬೇರೆ ರೀತಿ ಅರ್ಥ ಮಾಡಿಸಬೇಕಾಗುತ್ತದೆ ಎಂದು ನಟಿ ಖಾರವಾಗಿ ಬರೆದಿದ್ದಾರೆ.
5/ 8
ಚಂಗು - ಮಂಗುಗೆ ಇದು ನನ್ನ ಸಂದೇಶ: ನೀವು ಹಳ್ಳಿಯಿಂದ ಬಂದವರನ್ನು ಎದುರಿಸುತ್ತಿಲ್ಲ. ನಿಮ್ಮನ್ನ ನೀವು ಸರಿಪಡಿಸಿಕೊಳ್ಳಿ ಎಂದು ನಾನು ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.
6/ 8
ನಿಮ್ಮ ಮನೆಗೆ ನುಗ್ಗಿ ನಿಮಗೆ ಹೊಡೆಯುತ್ತೇನೆ. ಕೆಲವರಿಗೆ ನಾನು ಹುಚ್ಚಿ ಎನಿಸಬಹುದು. ನನ್ಯಾವ ಮಟ್ಟಕ್ಕೆ ಹೋಗಬಲ್ಲೆ ಎಂಬ ಅಂದಾಜು ನಿಮಗಿಲ್ಲ ಎಂದು ಬರೆದುಕೊಂಡಿದ್ದಾರೆ.
7/ 8
ಎಲ್ಲಿಯೂ ಅವರು ಬಾಲಿವುಡ್ನ ಯಾವುದೇ ಸೆಲೆಬ್ರಿಟಿ ಕಪಲ್ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗಿದೆ.
8/ 8
ಇದಕ್ಕೆ ಕಾರಣವೂ ಇದೆ. ಈ ಎಲ್ಲ ಚರ್ಚೆಗೆ ಕಾರಣವಾಗಿದ್ದು ಕಮಲ್ ಆರ್ ಖಾನ್ ಅವರ ಟ್ವೀಟ್. ಅವರೇ ಟ್ವಿಟರ್ನಲ್ಲಿ ರಣಬೀರ್ ಕಂಗನಾ ಅವರನ್ನು ಸ್ಪೈ ಮಾಡುತ್ತಿರುವುದಾಗಿ ಬರೆದಿದ್ದರು.
First published:
18
Kangana Ranaut: ನನ್ನನ್ನು ಹುಚ್ಚಿ ಅಂತೀರಾ? ಮನೆಗೆ ನುಗ್ಗಿ ಹೊಡೀತೀನಿ ಎಂದ ಕಂಗನಾ! ಸ್ಟಾರ್ ದಂಪತಿಗೆ ವಾರ್ನಿಂಗ್ ಕೊಟ್ಟ ಕ್ವೀನ್