Kantara-Sapthami Gowda: ಕಾಂತಾರ ಸಿನಿಮಾಗೋಸ್ಕರ ಒಂದಲ್ಲ, ಎರಡೂ ಸೈಡ್ ಮೂಗು ಚುಚ್ಚಿಸ್ಕೊಂಡ್ರು ಸಪ್ತಮಿ

ಸಪ್ತಮಿ ಗೌಡ ಅವರು ಮೂಗುತಿ ಸುಂದರಿಯಾಗಿ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಮಾಡೋ ತನಕ ಮೂಗು ಚುಚ್ಚಿಸಿಕೊಂಡಿರಲಿಲ್ಲ ಈ ನಟಿ. ಇದಕ್ಕೆ ಕಾರಣ ಯಾರು ಗೊತ್ತಾ?

First published: