ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ ಅಂಬರೀಶ್ ಮತ್ತು ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಅಭಿನಯದ ಕಾಳಿ ಚಿತ್ರಕ್ಕೆ ಪೂಜೆ ನೆರವೇರಿದೆ. ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಲಾಗಿದೆ.
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ ಅಂಬರೀಶ್ ಮತ್ತು ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಅಭಿನಯದ ಕಾಳಿ ಚಿತ್ರಕ್ಕೆ ಪೂಜೆ ನೆರವೇರಿದೆ.
2/ 8
ಅಭಿ ಮತ್ತು ಸಪ್ತಮಿ ಗೌಡ ಅಭಿನಯದ ಈ ಚಿತ್ರಕ್ಕೆ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಮುಹೂರ್ತ ಮಾಡಲಾಗಿದೆ.
3/ 8
ಡೈರೆಕ್ಟರ್ ಕೃಷ್ಣ ಅವರ ಈ ಚಿತ್ರದ ಬಗ್ಗೆ ಒಂದು ಸಣ್ಣ ಕುತೂಹಲ ಈಗಲೇ ಹುಟ್ಟಿಕೊಂಡಿದೆ. ಅಭಿಷೇಕ್ ಅಂಬರೀಶ್ ಮೂರನೇ ಸಿನಿಮಾ ಕಾರಣಕ್ಕೂ ಇಲ್ಲಿ ವಿಶೇಷ ಸೆಳೆತ ಕೂಡ ಇದೆ.
4/ 8
ಕಾಳಿ ಚಿತ್ರದಲ್ಲಿ ಅಭಿಷೇಕ್ಗೆ ಯಾರು ಜೋಡಿ ಆಗ್ತಾರೆ ಅನ್ನೋ ಕುತೂಹಲ ಇತ್ತು. ಆ ಹಿನ್ನೆಲೆಯಲ್ಲಿ ಸಪ್ತಮಿ ಗೌಡ ಹೆಸರು ಕೇಳಿ ಬಂದಿತ್ತು. ಅದರಂತೆ ಈಗ ಈ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದಾರೆ.
5/ 8
ಕಾಳಿ ಸಿನಿಮಾ ಮೂಲಕ ಅಭಿಷೇಕ್ ಅಂಬರೀಶ್ ಒಂದ್ ಒಳ್ಳೆ ಕತೆ ಮೂಲಕವೇ ಬರ್ತಿದ್ದಾರೆ.
6/ 8
ಕಾಳಿ ಸಿನಿಮಾದಲ್ಲಿ ಅಭಿಷೇಕ್ ಹೇಗೆ ಕಾಣಿಸುತ್ತಾರೆ. ಸಪ್ತಮಿ ಗೌಡ ಲುಕ್ ಹೇಗಿರುತ್ತದೆ. ಈ ಎಲ್ಲ ಕುತೂಹಲ ಈಗಲೇ ಶುರು ಆಗಿದೆ.
7/ 8
ಅಭಿಷೇಕ್ ಅಂಬರೀಶ್ ಕಾಳಿ ಸಿನಿಮಾ ಮುಹೂರ್ತ ಹೀಗಿತ್ತು ನೋಡಿ
8/ 8
ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಲಾಗಿದೆ