Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

ಕನ್ನಡದ ದಿಯಾ ಚಿತ್ರಕ್ಕೆ ಮರಾಠಿಯಲ್ಲಿ ಸರಿ ಅನ್ನುವ ಹೆಸರಿಟ್ಟಿದ್ದಾರೆ. ಮೂಲ ಚಿತ್ರದಲ್ಲಿದ್ದ ಪೃಥ್ವಿ ಅಂಬಾರ್ ಬಿಟ್ರೆ, ಇಲ್ಲಿ ಮರಾಠಿ ಕಲಾವಿದರೇ ಅಭಿನಯಿಸಿದ್ದಾರೆ. ದಿಯಾ ಪಾತ್ರದಲ್ಲಿ ರಿತಿಕಾ ಶ್ರೋತ್ರಿ ಅಭಿನಯಿಸಿದ್ದಾರೆ. ದೀಕ್ಷಿತ್ ಪಾತ್ರದಲ್ಲಿ ನಟ ಅಜಿಂಕ್ಯಾ ರಾವುತ್ ಅಭಿನಯಿಸಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಕನ್ನಡದ ದಿಯಾ ಸಿನಿಮಾ ಮರಾಠಿ ಭಾಷೆಯಲ್ಲಿ ರಿಮೇಕ್ ಆಗಿದೆ. ಕನ್ನಡದ ದಿಯಾ ಡೈರೆಕ್ಟರ್ ಅಶೋಕ್ ಅವರೇ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಇವರೇ ಇದನ್ನ ಬರೆದುಕೊಂಡು ಸಿನಿಮಾ ಎಡಿಟಿಂಗ್ ಕೂಡ ಮಾಡಿದ್ದಾರೆ.

  MORE
  GALLERIES

 • 27

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಕನ್ನಡದ ದಿಯಾ ಚಿತ್ರಕ್ಕೆ ಮರಾಠಿಯಲ್ಲಿ ಸರಿ ಅನ್ನುವ ಹೆಸರಿಟ್ಟಿದ್ದಾರೆ. ಮೂಲ ಚಿತ್ರದಲ್ಲಿದ್ದ ಪೃಥ್ವಿ ಅಂಬಾರ್ ಬಿಟ್ರೆ, ಇಲ್ಲಿ ಮರಾಠಿ ಕಲಾವಿದರೇ ಅಭಿನಯಿಸಿದ್ದಾರೆ. ದಿಯಾ ಪಾತ್ರದಲ್ಲಿ ರಿತಿಕಾ ಶ್ರೋತ್ರಿ ಅಭಿನಯಿಸಿದ್ದಾರೆ. ದೀಕ್ಷಿತ್ ಪಾತ್ರದಲ್ಲಿ ನಟ ಅಜಿಂಕ್ಯಾ ರಾವುತ್ ಅಭಿನಯಿಸಿದ್ದಾರೆ.

  MORE
  GALLERIES

 • 37

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಮರಾಠಿ ಸರಿ ಸಿನಿಮಾದ ಅಧಿಕೃತ ಟೀಸರ್ ರಿಲೀಸ್ ಆಗಿದೆ. ಕನ್ನಡದ ದಿಯಾ ಸಿನಿಮಾದ ಟೀಸರ್ ನೋಡಿದ ಭಾವನೆ ಇದನ್ನ ನೋಡಿದಾಗ ಆಗುತ್ತದೆ. ಕಲಾವಿದರು ಮಾತ್ರ ಬೇರೆ ಅನ್ನೋ ಭಾವನೆ ಈ ಟೀಸರ್ ನೋಡಿದಾಗ ಆಗುತ್ತದೆ.

  MORE
  GALLERIES

 • 47

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ದಿಯಾ ಮರಾಠಿ ರಿಮೇಕ್ ಸರಿ ಚಿತ್ರಕ್ಕೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಅಮಿತ್ ರಾಜ್, ಅರಿಜೀತ್ ಚಕ್ರಬರ್ತಿ ಸಂಗೀತ ಕೊಟ್ಟಿದ್ದಾರೆ. ಚಿತ್ರ ರಿಲೀಸ್‌ಗೆ ಕೂಡ ಈಗ ರೆಡಿ ಆಗಿದೆ.

  MORE
  GALLERIES

 • 57

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಮರಾಠಿಯ ಸರಿ ಸಿನಿಮಾ ಕನ್ನಡದಲ್ಲಿ ಹಲ್‌ಚಲ್ ಎಬ್ಬಿಸಿದಂತೇನೆ ಮರಾಠಿ ಇಂಡಸ್ಟ್ರೀಯಲ್ಲೂ ಕ್ರೇಜ್ ಹುಟ್ಟಿಸೋ ಹಾಗೇನೆ ಕಾಣಿಸುತ್ತಿದೆ. ಮರಾಠಿ ಭಾಷೆಯಲ್ಲೂ ಈಗ ಒಳ್ಳೆ ಸಿನಿಮಾಗಳೂ ಬರ್ತಿವೆ. ಬಿಗ್ ಬಜೆಟ್ ಚಿತ್ರಗಳನ್ನ ಇಲ್ಲೂ ತಯಾರಿಸುತ್ತಿದ್ದಾರೆ.

  MORE
  GALLERIES

 • 67

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಕನ್ನಡದಲ್ಲಿ ದಿಯಾ ಸಿನಿಮಾ ಸೂಪರ್ ಆಗಿಯೇ ಇತ್ತು. ನಿರೀಕ್ಷಿಸದ ಮಟ್ಟದಲ್ಲಿಯೇ ಚಿತ್ರಕ್ಕೆ ರೆಸ್ಪಾನ್ಸ್ ಬಂದಿತ್ತು. ಕನ್ನಡದ ಮೂವರು ಕಲಾವಿದರಾದ ಖುಷಿ ರವಿ, ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್‌ ಕನ್ನಡಿಗರ ದಿಲ್ ಕದ್ದಿದ್ದರು.

  MORE
  GALLERIES

 • 77

  Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

  ಇದೇ ವರ್ಷ ಮೇ ತಿಂಗಳ 05 ರಂದು ಸರಿ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ನಿರ್ದೇಶಕ ಅಶೋಕ್ ಅವರು ಈಗ ಸಿನಿಮಾದ ಟೀಸರ್ ಅನ್ನ ಕೂಡ ರಿಲೀಸ್ ಮಾಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ.

  MORE
  GALLERIES