Kambli Hula Movie: ಕಂಬ್ಳಿಹುಳ ಚಿಟ್ಟೆಯಾಗುವ ಸಮಯ! ನವೆಂಬರ್ 4ಕ್ಕೆ ಬಹು ನಿರೀಕ್ಷಿತ ಸಿನಿಮಾ ರಿಲೀಸ್

ಕಂಬ್ಳಿಹುಳದಿಂದ ಚಿಟ್ಟೆಯಾಗುವುದು ಎಲ್ಲರಿಗೂ ಗೊತ್ತು. ಕಂಬ್ಳಿಹುಳ ಚಿಟ್ಟೆಯಾಗುವುದು ಎಂದರೆ ಅದೊಂದು ಮರುಜನ್ಮ ಪಡೆಯುವ ಸಂದರ್ಭ. ಹಾಗೆಯೇ ತನ್ನ ವಿಶಿಷ್ಟ ಹೆಸರಿನಿಂದಲೇ ಸಿನಿ ರಸಿಕರ ಗಮನ ಸೆಳೆದ ಸ್ಯಾಂಡಲ್ವುಡ್ನ ‘ಕಂಬ್ಳಿ ಹುಳ’ ಸಿನಿಮಾಗೂ ಇದೊಂಥರ ಮರುಹುಟ್ಟಿನ ಸಮಯ! ಯಾಕೆಂದರೆ ಕಂಬ್ಳಿಹುಳ ಚಿಟ್ಟೆಯಾಗಿ ಹಾರುವ ಸಂದರ್ಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ!

First published: