ಹುಟ್ಟುಹಬ್ಬದಂದೇ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಟಿ..!
ಕಿರುತೆರೆಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ತಮ್ಮ ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, 28ನೇ ಹುಟ್ಟುಹಬ್ಬದಂದು ಅಮೂಲ್ಯವಾದ ಉಡುಗೊರೆ ಸಿಕ್ಕಿದೆ ಎಂದಿರುವ ಅಂಕಿತಾ ತಮ್ಮ ನಿಶ್ಚಿತಾರ್ಥ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಂಕಿತಾ ಇನ್ಸ್ಟಾಗ್ರಾಂ ಖಾತೆ))
1/ 11
ಕನ್ನಡದ ಕಿರುತೆರೆ ನಟಿ ತ್ಮಮ ಹುಟ್ಟುಹಬ್ಬದಂದೇ ಪ್ರೀತಿಸಿದ ಹುಡುಗನ ಜೊತೆ ಉಂಗುರ ಬದಲಿಸಿಕೊಂಡಿದ್ದಾರೆ.
2/ 11
ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಅವರು ತಮ್ಮ 28ನೇ ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
3/ 11
ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದ ಉಡುಗೊರೆ ಸಿಕ್ಕಿದೆ ಎಂದು ಅಂಕಿತಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
4/ 11
8 ವರ್ಷಗಳಿಂದ ಅಂಕಿತಾ ಹಾಗೂ ಸುಹಾರ್ ಪ್ರೀತಿಸುತ್ತಿದ್ದಾರೆ.
5/ 11
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಸುಹಾಸ್ ಅವರಿಗೆ ಬೈಕ್ ರೈಡಿಂಗ್ ಹವ್ಯಾಸ ಸಹ ಇದೆ.
6/ 11
ಕಮಲಿ ಧಾರಾವಾಹಿಯಲ್ಲಿ ಅಂಕಿತಾ ನಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
7/ 11
ಈ ಜೋಡಿಯ ನಿರ್ಶಚಿತಾರ್ಥದ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
8/ 11
ತಮಿಳು ನಾಡಿನ ಅಯ್ಯರ್ ಕುಟುಂಬದ ಹುಡುಗಿಯಾದರೂ ಅಂಕಿತಾ ಹುಟ್ಟಿ ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲೇ.
9/ 11
ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ನಂತರದಲ್ಲಿ ಬಣ್ಣದ ಲೋಕದತ್ತ ಮುಖ ಮಾಡಿದರು.
10/ 11
ಅಂಕಿತಾ ಅವರಿಗೆ ತಮಿಳಿನಲ್ಲಿ ನಟಿಸುವ ಅವಕಾಶ ಬಂದರೂ ಅವರು ಕನ್ನಡದಲ್ಲೇ ನೆಲೆಯೂರುವ ಮನಸ್ಸು ಮಾಡಿದ್ದರಂತೆ.
11/ 11
ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ.
First published: