ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಕಮಲಿ ಸೀರಿಯಲ್ ಮುಕ್ತಾಯವಾಗಿದೆ. ಆದರೆ ಅದರಲ್ಲಿ ನಟಿಸಿದ್ದವರು ಇನ್ನೂ ನೆನಪಿದ್ದಾರೆ ತಾನೇ. ಅದರಲ್ಲೂ ಕಮಲಿ ಸ್ನೇಹಿತೆ ನಿಂಗಿ ಗೊತ್ತು ತಾನೇ?
2/ 8
ಧಾರಾವಾಹಿ ಸದಾ ಲಂಗಾ ದಾವಣಿ ಹಾಕಿಕೊಮಡು, 2 ಜಡೆ ಹಾಕಿಕೊಂಡು, ದಪ್ಪ ಕನ್ನಡಕ ಹಾಕ್ತಿದ್ದ ನಿಂಗಿ, ನಿಜ ಜೀವನದಲ್ಲಿ ಉಲ್ಟಾ. ತುಂಬಾ ಬೋಲ್ಡ್ ಆಗಿ ಇದ್ದಾರೆ.
3/ 8
ಸದ್ಯ ನಿಂಗಿ ಮಾಲ್ಡೀವ್ ಪ್ರವಾಸದಲ್ಲಿದ್ದಾರೆ. 2 ಪೀಸ್ ನೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ನೋಡಿದವರೆಲ್ಲಾ ಇವರು ಅವರೇನಾ ಎಂದುಕೊಂಡಿದ್ದಾರೆ.
4/ 8
ನಿಂಗಿಯನ್ನು ಹಳ್ಳಿ ಹುಡುಗಿ ರೀತಿ ನೋಡಿ, ನೋಡಿ ಅದೇ ರೀತಿ ಇರುತ್ತಾರೆ ಅಂತ ಎಷ್ಟು ಜನ ಅಂದುಕೊಂಡಿರ್ತಾರೆ. ಆದ್ರೆ ಅಂಕಿತಾ ಅವರು ತುಂಬಾ ಸ್ಟೈಲಿಶ್ ಅಂಡ್ ಬೋಲ್ಡ್ ಆಗಿ ಇದ್ದಾರೆ.
5/ 8
ಅಂಕಿತಾ ಅವರು 2017ರಲ್ಲಿ ಮಿಸ್ ಕರ್ನಾಟಕ ಆಗಿದ್ದಾರೆ. ಮಿಸ್ ಕರ್ನಾಟಕ ಆಗಿದ್ದರೂ, ಕಮಲಿ ಧಾರಾವಾಹಿಯಲ್ಲಿ ನಿಂಗಿ ಪಾತ್ರ ನಿರ್ವಹಿಸಿದ್ದಾರೆ. ಚೆನ್ನಾಗಿ ಅಭಿನಯಿಸಿ ಕರ್ನಾಟಕ ಜನತೆ ಮನ ಗೆದ್ದಿದ್ದರು.
6/ 8
ಅಂಕಿತಾ ಅವರು ಸುಹಾಸ್ ಎಂಬುವವರನ್ನು ಮದುವೆಯಾಗಿದ್ದಾರೆ. ಇವರ ಪತಿ ಸುಹಾಸ್ ಕೆನಡಾದಲ್ಲಿ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ.
7/ 8
ಸುಹಾಸ್ ಮೂಲತಃ ಬೆಂಗಳೂರಿನವರು. ಸೋಶಿಯಲ್ ಮೀಡಿಯಾದಲ್ಲಿ ಸುಹಾಸ್ ಸಾಕಷ್ಟು ವನ್ಯಜೀವಿ, ಪರಿಸರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
8/ 8
ಸದ್ಯ ಅಂಕಿತಾ ಅವರು ತಮ್ಮ ಮಾಲ್ಡೀವ್ಸ್ ಟ್ರಿಪ್ನ್ನು ಎಂಜಾಯ್ ಮಾಡ್ತಾ ಇದ್ದಾರೆ. ಈ ಪೋಟೋಗಳನ್ನು ಸಾಮಾಜಿ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.