Vikram Movie: ಕನ್ನಡದ ಈ ವಾಹಿನಿಯಲ್ಲಿ ವಿಕ್ರಂ ಸಿನಿಮಾ ನೋಡಿ! ಯಾವ ಚಾನೆಲ್​​ ಪ್ರಸಾರ ಮಾಡುತ್ತಿದೆ ಗೊತ್ತಾ?

Kamal Haasan: ವಿಕ್ರಂ ತಮಿಳು ಹಾಗೂ ತೆಲುಗಿನಲ್ಲಿ ಬಂಪರ್ ಹಿಟ್ ಆಯಿತು. ತೆಲುಗಿನಲ್ಲಿ 7 ಕೋಟಿಗೆ ಖರೀದಿಸಿ 15 ಕೋಟಿಗೂ ಹೆಚ್ಚು ಶೇರ್ ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ತಮಿಳಿನಲ್ಲಿ, ವಿಕ್ರಂ ಸಿನಿಮಾ ಜನಮನ ಗೆದ್ದಿದೆ. ಜೊತೆಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

First published: