Kamal Haasan: ವಿಕ್ರಮ್ ನಂತರ 4 ಕ್ರೇಜಿ ಸೀಕ್ವೆಲ್ ಸಿನಿಮಾದಲ್ಲಿ ಮಿಂಚಲಿದ್ದಾರೆ ಕಮಲ್ ಹಾಸನ್, ಇಲ್ಲಿದೆ ಡೀಟೆಲ್ಸ್

Kamal Haasan : ಕಮಲ್ ಹಾಸನ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಚಿತ್ರ ವಿಕ್ರಮ್. ಚಿತ್ರವು ಜೂನ್ 3 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆಯಿತು. ಥಿಯೇಟರ್ ರನ್ ಮುಗಿಯುತ್ತಿದ್ದಂತೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದು ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನೂ ನಾಲ್ಕು ಟಾಪ್ ಸೀಕ್ವೆಲ್​ಗಳಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

First published: