Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

ನಟಿ ಕಾಜೋಲ್​ ಹಾಗೂ ಅಜಯ್​ ದೇವಗನ್​ ಅವರ ಮಗಳು ನ್ಯಾಸಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಲುಕ್ಸ್​ನಿಂದಾಗಿ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. ಈ ಹಿಂದೆ ಲಾಕ್​ಡೌನ್​ ಆರಂಭವಾದಾಗಲೂ ಸಹ ಸಿಂಗಪೂರದಲ್ಲಿದ್ದರು. ಅಲ್ಲಿಂದ ತಮ್ಮ ಅಮ್ಮನೊಂದಿಗೆ ಮುಂಬೈಗೆ ಬಂದಾಗ ಕೊರೋನಾ ಪಾಸಿಟಿವ್​ ಇರಬಹುದು ಎಂಬ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದರು. ಈಗ ಕಾಜೋಲ್​ ಮತ್ತೆ ಮಗಳ ವಿಷಯದಿಂದ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಕಾಜೋಲ್​ ಇನ್​ಸ್ಟಾಗ್ರಾಂ ಖಾತೆ)

First published:

  • 118

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕೊರೋನಾ ಲಾಕ್​ಡೌನ್​ ಆರಂಭವಾದಾಗ ಕಾಜೋಲ್ ತಮ್ಮ ಮಗಳನ್ನು ಸಿಂಗಪುರದಿಂದ ಮುಂಬೈಗೆ ಕರೆತಂದಿದ್ದರು.

    MORE
    GALLERIES

  • 218

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ನ್ಯಾಸಾ ಸಿಂಗಪುರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊರೋನಾ ಭೀತಿಯಿಂದಾಗಿ ಮಗಳನ್ನು ಕಾಜೋಲ್​ ಮುಂಬೈಗೆ ಕರೆತಂದಿದ್ದರು.

    MORE
    GALLERIES

  • 318

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಆದರೆ ಈಗ ಕಾಜೋಲ್​ ಮಗಳೊಂದಿಗೆ ಸಿಂಗಪುರಕ್ಕೆ ಹೋಗಿ ಅಲ್ಲೇ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ.

    MORE
    GALLERIES

  • 418

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಎಲ್ಲೆಡೆ ಕೊರೋನಾ ಸೋಂಕು ಹರಡುತ್ತಿದ್ದು, ಇದೇ ಕಾರಣದಿಂದ ಮಗಳನ್ನು ಒಬ್ಬಳೇ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಲು ಕಾಜೋಲ್​ ಹಾಗೂ ಅಜಯ್​ ದೇವಗನ್​ ಅವರಿಗೆ ಕೊಂಚ ಹಿಂಜರಿಕೆ ಇದೆಯಂತೆ.

    MORE
    GALLERIES

  • 518

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಇದೇ ಕಾರಣದಿಂದಾಗಿ ಈ ಸಲ ಮಗಳೊಂದಿಗೆ ಕಾಜೋಲ್​ ಸಹ ಮಗಳೊಂದಿಗೆ ಸಿಂಗಪುರಕ್ಕೆ ಹೋಗಲಿದ್ದಾರಂತೆ.

    MORE
    GALLERIES

  • 618

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಈ ಹಿಂದೆಯೇ ಮಗಳು ವಿದ್ಯಾಭ್ಯಾಸಕ್ಕೆಂದು ಸಿಂಗಪುರಕ್ಕೆ ಹೋದಾಗ ಅಲ್ಲಿ ನ್ಯಾಸಾಗೆ ತೊಂದರೆಯಾಗಬಾರದು ಎಂದು ಅಪಾರ್ಟ್​ಮೆಂಟ್​ ಸಹ ಖರೀದಿಸಿದ್ದಾರಂತೆ ಅಜಯ್​ ದೇವಗನ್​.

    MORE
    GALLERIES

  • 718

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಈಗ ಮಗಳ ವಿದ್ಯಾಭ್ಯಾಸ ಮುಗಿಯುವರೆಗೂ ಕಾಜೋಲ್ ಮಗಳೊಂದಿಗೆ ಇದೇ ಅಪಾರ್ಟ್​ಮೆಂಟ್​ನಲ್ಲಿಯೇ ಇರಲಿದ್ದಾರಂತೆ.

    MORE
    GALLERIES

  • 818

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಅಜಯ್​ ದೇವಗನ್​ ಹಾಗೂ ಕಾಜೋಲ್​ ಅವರ ಮಗಳು ನ್ಯಾಸಾ

    MORE
    GALLERIES

  • 918

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್ ಹಾಗೂ​ ಅವರ ಮಗಳು ನ್ಯಾಸಾ

    MORE
    GALLERIES

  • 1018

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಮಗಳೊಂದಿಗೆ ಕಾಜೋಲ್​

    MORE
    GALLERIES

  • 1118

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ನ್ಯಾಸಾ

    MORE
    GALLERIES

  • 1218

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ನ್ಯಾಸಾ

    MORE
    GALLERIES

  • 1318

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್​ ಹಾಗೂ ಮಗಳು ನ್ಯಾಸಾ

    MORE
    GALLERIES

  • 1418

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್​ ಹಾಗೂ ಮಗಳು ನ್ಯಾಸಾ

    MORE
    GALLERIES

  • 1518

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್​ ಅವರ ಮಗಳು ನ್ಯಾಸಾ

    MORE
    GALLERIES

  • 1618

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್​ ಹಾಗೂ ಮಗಳು ನ್ಯಾಸಾ

    MORE
    GALLERIES

  • 1718

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಕಾಜೋಲ್​ ಹಾಗೂ ಮಗಳು ನ್ಯಾಸಾ

    MORE
    GALLERIES

  • 1818

    Kajol: ಮಗಳೊಂದಿಗೆ ವಿದೇಶದಲ್ಲೇ ಉಳಿಯಲಿದ್ದಾರಂತೆ ಕಾಜೋಲ್​..!

    ಗಂಡ ಹಾಗೂ ಮಕ್ಕಳೊಂದಿಗೆ ಕಾಜೋಲ್​

    MORE
    GALLERIES