ಕೊರೋನಾ ಮಹಾಮಾರಿ ಯಾರನ್ನು ಬಿಟ್ಟಿಲ್ಲ, ಅದರಲ್ಲೂ ಬಾಲಿವುಡ್ನ ಅನೇಕ ಮಂದಿ ವೈರಸ್ ದಾಳಿ ಮಾಡಿದೆ. ಸ್ಟಾರ್ ನಟ, ನಟಿಯರನ್ನು ಕೊರೋನಾ ಬಿಟ್ಟಿಲ್ಲ. ಈಗಾಗಲೇ ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲಬರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
2/ 7
ಇದೀಗ ಬಾಲಿವುಡ್ ನಟಿ ಕಾಜೋಲ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವಂತದ್ದು ತಿಳಿದು ಬಂದಿದೆ. ಸ್ವತಃ ನಟಿ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
3/ 7
ನಟಿ ಕಾಜೊಲ್ ಕೂಡ ತನಗೆ ಕೋವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಮತ್ತೊಂದು ವಿಚಾರ ಏನಂದರೇ ಕಾಜೋಲ್ ತಮ್ಮ ಫೊಟೋವನ್ನು ಹಾಕುವ ಬದಲಾಗಿ, ಪುತ್ರಿ ನ್ಯಾಸಾ ದೇವಗನ್ ಚಿತ್ರ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.
4/ 7
ಇದಕ್ಕೆ ಕಾರಣವನ್ನು ನಟಿ ಕಾಜೋಲ್ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಜೋಲ್, ತಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
5/ 7
ಪುತ್ರಿ ನ್ಯಾಸಾ ಅವರ ಚಿತ್ರವನ್ನು ಕಾಜೋಲ್ ಹಂಚಿಕೊಂಡಿದ್ದು, `ನೆಗಡಿಯಾಗಿ ಕೆಂಪಾಗಿರುವ ನನ್ನ ಮೂಗನ್ನು ತೋರಿಸಲು ಇಷ್ಟವಿಲ್ಲ. ಆದ್ದರಿಂದ ಜಗತ್ತಿನಲ್ಲೇ ಅತ್ಯಂತ ಸುಂದರ ನಗುವನ್ನು ಇಲ್ಲಿ ಹಂಚಿಕೊಂಡಿದ್ದೇನೆ'' ಎಂದು ಅವರು ಬರೆದುಕೊಂಡಿದ್ದಾರೆ.
6/ 7
ಇದೀಗ ಕಾಜೋಲ್ ಹಂಚಿಕೊಂಡಿರುವ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಶೀಘ್ರವೇ ಗುಣಮುಖರಾಗಿ ಎಂದು ಕಾಜೋಲ್ಗೆ ಹಾರೈಸುತ್ತಿದ್ದು, ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.
7/ 7
ಕಾಜೋಲ್ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಬ್ರೇಕ್ ನೀಡಿರುವ ಕಾಜೊಲ್ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ.
First published:
17
Kajol: ಬಾಲಿವುಡ್ ನಟಿ ಕಾಜೋಲ್ಗೆ ಕೊರೋನಾ ಪಾಸಿಟಿವ್, ತಮ್ಮ ಫೋಟೋ ಬದಲು ಮಗಳ ಫೋಟೋ ಶೇರ್ ಮಾಡಿದ್ದೇಕೆ?