Durga Puja 2021: ಅಮ್ಮ-ತಂಗಿ ಜತೆ ದುರ್ಗಾ ಪೂಜೆ ಮಾಡಿದ ನಟಿ Kajol

ಬಾಲಿವುಡ್​ನ ಕೃಷ್ಣ ಸುದಂರಿ ನಟಿ ಕಾಜೋಲ್​ ತಮ್ಮ ಕುಟುಂಬದೊಂದಿಗೆ ದುರ್ಗಾ ಪೂಜೆಯ (Durga Puja Celebration) ಸಂಭ್ರಮದಲ್ಲಿದ್ದಾರೆ. ಅಷ್ಠಮಿಯ ಪ್ರಯುಕ್ತ ನಡೆದ ಪೂಜೆಯಲ್ಲಿ ಕಾಜೋಲ್​ ಅವರ ತಂಗಿ ತನಿಶಾ ಮುಖರ್ಜಿ ಹಾಗೂ ತಾಯಿ ತನುಜಾ ಭಾಗಿಯಾಗಿದ್ದರು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: