Kajol: ಅಪ್ಪನನ್ನು ನೆನೆದು ಭಾವುಕರಾದ ಕಾಜೋಲ್: ಇಲ್ಲಿವೆ ಅಪರೂಪದ ಫೋಟೋಗಳು..!
Kajol And his Father Shomu Mukherjee: ಎಲ್ಲರೂ ಇತ್ತೀಚೆಗಷ್ಟೆ ಅಪ್ಪಂದಿರ ದಿನವನ್ನು ಆಚರಿಸಿದ್ದಾರೆ. ಇದೇ ವೇಳೆ ಬಾಲಿವುಡ್ ನಟಿ ಕಾಜೋಲ್ ಸಹ ತಮ್ಮ ತಂದೆಯ ಜೊತೆ ಕಳೆದಿದ್ದ ಹಳೇ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅಪ್ಪಂದಿರ ದಿನಕ್ಕೆ ಹತ್ತಿರದಲ್ಲೇ ಬರುವ ಅಪ್ಪ ಶೋಮು ಮುಖರ್ಜಿ ಅವರ ಹುಟ್ಟುಹಬ್ಬದ ಕುರಿತಾಗಿ ಕಾಜೋಲ್ ಭಾವುಕರಾಗಿ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕಾಜೋಲ್ ಇನ್ಸ್ಟಾಗ್ರಾಂ ಖಾತೆ)
ನಟಿ ಕಾಜೋಲ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಪ್ಪನ ಬಗ್ಗೆ ಬರೆದುಕೊಂಡಿದ್ದು ತುಂಬಾ ಕಡಿಮೆ. ಆದರೆ ಈ ಸಲ ಭಾವುಕರಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
2/ 11
ಕಾಜೋಲ್ ಅವರ ಜೀವನದಲ್ಲಿ ಜೂನ್ 19 ಬಹಳ ವಿಶೇಷ ದಿನ. ಅಂದು ಅವರ ತಂದೆ ಶೋಮು ಮುಖರ್ಜಿ ಅವರ ಹುಟ್ಟುಹಬ್ಬ.
3/ 11
ಜೂನ್ 21ಕ್ಕೆ ಅಪ್ಪಂದಿರ ದಿನ. ಅಪ್ಪನ ಹುಟ್ಟುಹಬ್ಬಕ್ಕೂ ಅದಕ್ಕೂ ಒಂದು ದಿನ ಮಾತ್ರ ವ್ಯತ್ಯಾಸವಿದೆ. ಇದರ ಕುರಿತಾಗಿಯೇ ಕಾಜೋಲ್ ಪೋಸ್ಟ್ ಮಾಡಿದ್ದಾರೆ.
4/ 11
ಅಪ್ಪನ ಹುಟ್ಟುಹಬ್ಬದಂದು ಅವರೊಂದಿಗೆ ತೆಗೆಸಿಕೊಂಡ ಅಪರೂಪದ ಫೋಟೋಗಳನ್ನು ಕೊಲಾಜ್ ಮಾಡಿ ಒಂದು ವಿಡಿಯೋ ಮಾಡಿದ್ದಾರೆ.
5/ 11
ಅದರಲ್ಲಿ ನನ್ನನ್ನು ನೋಡಿದ ತಕ್ಷಣ ನನ್ನ ತಂದೆಯ ಕಣ್ಣುಗಳಲ್ಲಿ ಏನೋ ಹೊಳಪು ಮೂಡುತ್ತಿತ್ತು. ಇಡೀ ವಿಶ್ವದಲ್ಲಿ ಸೂರ್ಯನನ್ನು ಹೆಗಲ ಮೇಲೆ ಹೊರಬಲ್ಲೆ ಅನ್ನೋದನ್ನು ನಂಬಿದ್ದ ಏಕೈಕ ವ್ಯಕ್ತಿ ನನ್ನ ಅಪ್ಪ ಎಂದಿದ್ದಾರೆ ಕಾಜೋಲ್.
6/ 11
ನನ್ನ ಕೈಗಳು ಏನನ್ನಾದರೂ ಬೇಕಾದರೂ ವಾಸಿಮಾಡುವ ಶಕ್ತಿ ಹೊಂದಿದ್ದವು. ಅಂದರೆ ಅವರ ತಲೆನೋವಿನಿಂದ ಅಥವಾ ಜ್ವರ ಬಂದರೂ ನನ್ನ ಒಂದು ಸ್ಪರ್ಶ ಸಾಕು ಅದು ಗುಣವಾಗಲು ಎಂದು ನಂಬಿದ್ದರು ನನ್ನ ತಂದೆ ಎಂದು ಕಾಜೋಲ್ ನನಪಿಸಿಕೊಂಡಿದ್ದಾರೆ.
7/ 11
ಅಪ್ಪ ಶೋಮು ಮುಖರ್ಜಿ ಅವರೊಂದಿಗೆ ಕಾಜೋಲ್
8/ 11
ಅಪ್ಪ ಶೋಮು ಮುಖರ್ಜಿ ಅವರೊಂದಿಗೆ ಕಾಜೋಲ್
9/ 11
ಅಪ್ಪ ಶೋಮು ಮುಖರ್ಜಿ ಅವರೊಂದಿಗೆ ಕಾಜೋಲ್
10/ 11
ಅಪ್ಪ, ಅಮ್ಮ ಹಾಗೂ ತಂಗಿ ಜೊತೆ ಕಾಜೋಲ್
11/ 11
ಅಪ್ಪ ಶೋಮು ಮುಖರ್ಜಿ ಅವರೊಂದಿಗೆ ಕಾಜೋಲ್
First published:
111