Kajol: ದುರ್ಗಾ ಪೂಜೆ ಸಂಭ್ರಮದಲ್ಲಿ ನಟಿ ಕಾಜೋಲ್

ಬಾಲಿವುಡ್​ ಬೆಡಗಿ ಕಾಜೋಲ್​ ನವರಾತ್ರಿಯ ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಉತ್ತರ ಮುಂಬೈನಲ್ಲಿ ಸರ್ಬೋಜನಿನ್ ಪ್ರತಿಷ್ಟಾಪಿಸಲಾಗುವ ದುರ್ಗಾ ಮಾತೆಯ ಪೂಜೆಯಲ್ಲಿ ಪ್ರತಿವರ್ಷ ಬಾಲಿವುಡ್​ನ ಮುಖರ್ಜಿ ಕುಟುಂಬ ಭಾಗಿಯಾಗುತ್ತದೆ. ಈ ಪೂಜೆಯಲ್ಲಿ ಮುಖರ್ಜಿ ಕುಟುಂಬದ ಕಾಜೋಲ್‌ನಿಂದ ರಾಣಿ ಮುಖರ್ಜಿ, ಅಯಾನ್ ಮುಖರ್ಜಿ, ತನುಜಾ, ಸೇರಿದಂತೆ ಕುಟುಂಬದ ಸದಸ್ಯರು ಪೂಜೆ ನೇರವೇರಿಸುತ್ತಾರೆ.

First published: