Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

Latest Photos Of Kajol Daughter Nysa: ಬಾಲಿವುಡ್​ ಸ್ಟಾರ್ ಕಿಡ್ಸ್​ ಲಿಸ್ಟ್​ನಲ್ಲಿ ಕೊನೆಯಲ್ಲಿ ಬರುತ್ತಿದ್ದ ಕಾಜೋಲ್​-ಅಜಯ್​ ದೇವಗನ್​ ಮಗಳು ನ್ಯಾಸಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯಾಸಾರ ಹೊಸ ಫೋಟೋಶೂಟ್​ನ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: Viralbhayani Instagram)

First published:

 • 115

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಬಾಲಿವುಡ್​ ಸ್ಟಾರ್ ಕಿಡ್ಸ್​ ಲಿಸ್ಟ್​ನಲ್ಲಿ ಕೊನೆಯಲ್ಲಿ ಬರುತ್ತಿದ್ದ ಕಾಜೋಲ್​-ಅಜಯ್​ ದೇವಗನ್​ ಮಗಳು ನ್ಯಾಸಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

  MORE
  GALLERIES

 • 215

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಒಮ್ಮೆ ಅಮ್ಮ ಕಾಜೋಲ್​ರ ಇನ್​ಸ್ಟಾಗ್ರಾಂ ಪುಟದಲ್ಲಿ ಮತ್ತೆ ಕೆಲವು ಸಲ ಬೇರೆಯವರ ಇನ್​ಸ್ಟಾಗ್ರಾಂನಲ್ಲಿ ನ್ಯಾಸಾರ ಚಿತ್ರಗಳು ರಾರಾಜಿಸುತ್ತಿವೆ.

  MORE
  GALLERIES

 • 315

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಅಮ್ಮನ ಜೊತೆ ಕಾಣಿಸಿಕೊಂಡಾಗ ಮಾಡರ್ನ್​ ಆಗಿ ಕಾಣುವ ನ್ಯಾಸಾ ಇತ್ತೀಚೆಗೆ ಲೆಹೆಂಗಾಗಳಲ್ಲಿ ಹೆಚ್ಚಾಗಿ ಪೋಸ್​ ಕೊಡುತ್ತಿದ್ದಾರೆ.

  MORE
  GALLERIES

 • 415

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಸದ್ಯ ನ್ಯಾಸಾರ ಈ ಹೊಸ ಚಿತ್ರಗಳು ವೈರಲ್​ ಆಗುತ್ತಿವೆ.

  MORE
  GALLERIES

 • 515

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ನ್ಯಾಸಾ ಯಾವುದೋ ವಿವಾಹಕ್ಕೆ ಹೋದಾಗ ಈ ಚಿತ್ರಗಳನ್ನು ತೆಗೆಯಲಾಗಿದೆ.

  MORE
  GALLERIES

 • 615

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ಮಗಳನ್ನು ದೂರ ಇಡುತ್ತಿದ್ದ ಕಾಜೋಲ್​ ಈಗ ತಾವೇ ಖುದ್ದು ಮಗಳ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  MORE
  GALLERIES

 • 715

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಮಗಳು ನ್ಯಾಸಾ ಜೊತೆ ಕಾಜೋಲ್​

  MORE
  GALLERIES

 • 815

 • 915

  ನ್ಯಾಸಾ ಗಾಗ್ರಾ ಚೋಲಿ ತೊಟ್ಟಿದ್ದು, ಮುದ್ದಾದ ನಗುಬೀರುತ್ತಾ ಈ ಪೋಸ್​ ಕೊಟ್ಟಿದ್ದಾರೆ.

  MORE
  GALLERIES

 • 1015

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಮಗಳ ಹೊಸ ಫೋಟೋಶೂಟ್​ನ ಚಿತ್ರಗಳನ್ನು ಇತ್ತೀಚೆಗೆ ಕಾಜೋಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 1115

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ಮಗಳು ನ್ಯಾಸಾ ಜೊತೆ ಕಾಜೋಲ್​

  MORE
  GALLERIES

 • 1215

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ನ್ಯಾಸಾ

  MORE
  GALLERIES

 • 1315

  Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

  ವಿಮಾನ ನಿಲ್ದಾಣದಲ್ಲಿ ಮಗಳು ನ್ಯಾಸಾ ಜೊತೆ ಕಂಡ ನಟಿ ಕಾಜೋಲ್​

  MORE
  GALLERIES

 • 1415

 • 1515