ಮಗಳು ನ್ಯಾಸಾರನ್ನು ಸಿನಿ ಜಗತ್ತಿಗೆ ಪರಿಚಯಿಸುವ ಬಗ್ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಜೋಲ್..!
Kajol's Daughter Nysa: ಸುಶಾಂತ್ ಸಾವಿನಿಂದಾಗಿ ಬಾಲಿವುಡ್ನಲ್ಲಿ ಆರಂಭವಾಗಿರುವ ಸ್ವಜನಪಕ್ಷಪಾತ ಹಾಗೂ ಸ್ಟಾರ್ಗಳ ಮಕ್ಕಳನ್ನು ಸುಲಭವಾಗಿ ಸಿನಿಮಾಗೆ ಪರಿಚಯಿಸುವ ಕುರಿತಾದ ಚರ್ಚೆ ಇಡೀ ಬಿ-ಟೌನ್ ಅನ್ನೇ ನಡುಗಿಸಿದೆ. ಹೀಗಿರುವಾಗಲೇ ಅಭಿಮಾನಿಯೊಬ್ಬರು ನಟಿ ಕಾಜೋಲ್ ದೇವಗನ್ ಅವರನ್ನು ಮಗಳು ನ್ಯಾಸಾರನ್ನು ಸಿನಿಮಾಗೆ ಪರಿಚಯಿಸುವ ಕುರಿತು ಪ್ರಶ್ನಿಸಿದ್ದಾರೆ. ಅದಕ್ಕೆ ಕಾಜೋಲ್ ಕೊಟ್ಟ ಉತ್ತರ ನಿಜಕ್ಕೂ ಶಾಕ್ ಆಗುವಂತಿದೆ. (ಚಿತ್ರಗಳು ಕೃಪೆ: ಕಾಜೋಲ್ ಇನ್ಸ್ಟಾಗ್ರಾಂ ಖಾತೆ)
ಕಾಜೋಲ್ ಹಾಗೂ ಅಜಯ್ ದೇವಗನ್ ಅವರ ಮಗಳಿಗೆ ಈಗ 17 ವರ್ಷ. ಇನ್ನೇನು ನ್ಯಾಸಾ ಬಅಲಿವುಡ್ಗೆ ಎಂಟ್ರಿ ಕೊಟ್ಟೇ ಬಿಟ್ಟರು ಎಂದು ಎಲ್ಲರೂ ಮಾತನಾಡ ತೊಡಗಿದ್ದರು. ಆಗಲೇ ಕಾಜೋಲ್ ಮೊದಲು ಅವಳಿಗೆ ವಿದ್ಯಾಭ್ಯಾಸ ಪೂರ್ತಿ ಮಾಡಲು ಬಿಡಿ ಎಂದಿದ್ದರು.
2/ 18
ಕಾಜೋಲ್ ಹೀಗೆನ್ನುತ್ತಿದ್ದರೆ, ಅತ್ತ ಮಗಳು ನ್ಯಾಸಾ ಇನ್ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
3/ 18
ಖುದ್ದು ಕಾಜೋಲ್ , ಮಗಳ ಹೊಸ ಫೋಟೋಶೂಟ್ಗಳ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.
4/ 18
ಅಜಯ್ ದೇವಗನ್ ಮಗಳನ್ನು ಸದಾ ಮಾಧ್ಯಮಗಳಿಂದ ದೂರ ಇಡುತ್ತಾರೆ. ಆದರೆ ಇತ್ತೀಚೆಗೆ ಕಾಜೋಲ್ ಮಗಳ ಕುರಿತಾದ ಪೋಸ್ಟ್ಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ.
5/ 18
ಇದರಿಂದಲೇ ಅನುಮಾನಗೊಂಡ ನೆಟ್ಟಿಗರು ಇನ್ಸ್ಟಾಗ್ರಾಂನಲ್ಲಿ ಆಯೋಜಿಸಲಾಗಿದ್ದ ಪ್ರಶ್ನೆಗೆ ಉತ್ತರ ಕಾರ್ಯಕ್ರಮದಲ್ಲಿ ಕಾಜೋಲ್ಗೆ ಮಗಳು ನ್ಯಾಸಾರನ್ನು ಬಾಲಿವುಡ್ಗೆ ಪರಿಚಯಿಸುವ ಕುರಿತು ಪ್ರಶ್ನೆ ಕೇಳಿದ್ದಾರೆ.
6/ 18
ಅದಕ್ಕೆ ಉತ್ತರಿಸಿರುವ ಕಾಜೋಲ್ ಮಗಳಿಗೆ ಇಷ್ಟವಿದ್ದರೂ, ಅವಳನ್ನು ಸಿನಿಮಾಗಳಿಗೆ ಬರಲು ಅನುಮತಿ ಕೊಡುವುದಿಲ್ಲ ಎಂದಿದ್ದಾರೆ.
7/ 18
ಕಾಜೋಲ್ ಹಾಗೂ ಅಜಯ್ ದೇವಗನ್ ಅವರ ಈ ನಿರ್ಧಾರಕ್ಕೆ ಕಾರಣ ಸದ್ಯ ಸ್ಟಾರ್ ಕಿಡ್ಸ್ಗಳ ವಿರುದ್ದ ನೆಟ್ಟಿಗರು ಸಾರಿರುವ ಸಮರ ಎನ್ನಲಾಗುತ್ತಿದೆ.
8/ 18
ಇನ್ನು ಕಾಜೋಲ್ ಅವರ ಮಗಳು ನ್ಯಾಸಾ ಈ ಹಿಂದೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್ನಿಂದಾಗಿ ಸಾಕಷ್ಟು ಸಲ ಟ್ರೋಲ್ ಆಗಿದ್ದರು.
9/ 18
ಕಾಜೋಲ್ ಅವರ ಪ್ರತಿಕ್ರಿಯೆ ಕೇಳಿದ ನಂತರ ಸದ್ಯಕ್ಕೆ ನ್ಯಾಸಾ ಸಿನಿಮಾಗೆ ಎಂಟ್ರಿ ಕೊಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
10/ 18
ಅಪ್ಪ ಅಮ್ಮನೊಂದಿಗೆ ನ್ಯಾಸಾ
11/ 18
ಮಗಳು ನ್ಯಾಸಾ ಜೊತೆ ಅಜಯ್ ದೇವಗನ್
12/ 18
ಕಾಜೋಲ್ ಹಾಗೂ ನ್ಯಾಸಾ
13/ 18
ಕಾಜೋಲ್ ಹಾಗೂ ನ್ಯಾಸಾ
14/ 18
ಕಾಜೋಲ್ ಹಾಗೂ ನ್ಯಾಸಾ
15/ 18
ಕಾಜೋಲ್ ಹಾಗೂ ನ್ಯಾಸಾ
16/ 18
ಕಾಜೋಲ್ ಹಾಗೂ ನ್ಯಾಸಾ
17/ 18
ಕಾಜೋಲ್ ಹಾಗೂ ನ್ಯಾಸಾ
18/ 18
ಕಾಜೋಲ್ ಹಾಗೂ ನ್ಯಾಸಾ
First published:
118