Ajay Devgn-Kajol: 21ನೇ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿ ಅಜಯ್ ದೇವಗನ್-ಕಾಜೋಲ್: ಅಪ್ಪನ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ನಟಿ
21st Wedding Anniversary: ಬಾಲಿವುಡ್ನ ಸ್ಟಾರ್ ದಂಪತಿ ಕಾಜೋಲ್ (Kajol) ಹಾಗೂ ಅಜಯ್ ದೇವಗನ್ (Ajay Devgn) ಇಂದು 21ನೇ ವಿವಾಹ ವಾರ್ಷಿಕೋತ್ಸವದ (21st Wedding Anniversary) ಸಂಭ್ರಮದಲ್ಲಿದ್ದಾರೆ. 1999ರ ಫೆ. 24ರಂದು ಈ ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದರು. ಪ್ರೀತಿಸಿ ವಿವಾಹವಾದ ಈ ಜೋಡಿ ವಿವಾಹ ವಾರ್ಷಿಕೋತ್ಸವದಂದು ಫನ್ನಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕಾಜೋಲ್ ಹಾಗೂ ಅಜಯ್ ದೇವಗನ್ ಇನ್ಸ್ಟಾಗ್ರಾಂ ಖಾತೆ)
ಬಿ-ಟೌನ್ನ ಮುದ್ದಾದ ಜೋಡಿ ಕಾಜೋಲ್ ಹಾಗೂ ಅಜಯ್ ದೇವಗನ್.
2/ 12
ಈ ಸ್ಟಾರ್ ಕಪಲ್ ಇಂದು ತಮ್ಮ 21ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.
3/ 12
ಅಜಯ್ ದೇವಗನ್ ತಮ್ಮ ವಿವಾಹ ವಾರ್ಷಿಕೋತ್ಸವದಂದು ಈ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ 1999ರಲ್ಲಿ ಮಾಡಿದ ಯುದ್ಧ... ಓನ್ಲಿ ಎಡಿಷನ್ ಎಂದು ಬರೆಯಲಾಗಿದೆ. ಈ ಮೂಲಕ ಮಡದಿಗೆ ವಿಶ್ ಮಾಡಿದ್ದಾರೆ.
4/ 12
ಇನ್ನು ಕಾಜೋಲ್ ಸಹ ತಮ್ಮ ಹಳೇ ಫೊಟೋವೊಂದನ್ನು ಹಂಚಿಕೊಂಡಿದ್ದಾರೆ.
5/ 12
ಕಾಜೋಲ್ ಸಹ ಗಂಡನಿಗೆ ಈ ಫೋಟೋ ಮೂಲಕ ಫನ್ನಿಯಾಗಿ ಶೀರ್ಷಿಕೆ ನೀಡುವ ಮೂಲಕ ವಿಶ್ ಮಾಡಿದ್ದಾರೆ.
6/ 12
ಕಾಜೋಲ್ ಹಾಗೂ ಅಜಯ್ ದೇವಗನ್ ಅವರ ಮದುವೆ ಆಗಿದ್ದು ಮನೆಯ ಟೆರೇಸ್ನಲ್ಲಿ ಅಂತೆ. ಹೀಗೆಂದು ಕಾಜೋಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
7/ 12
ಕಾಜೋಲ್ ತಂದೆಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ಅಪ್ಪನ ಇಷ್ಟಕ್ಕೆ ವಿರುದ್ಧವಾಗಿ ಹೋಗಿ ಕಾಜೋಲ್ ಅಜಯ್ ಅವರನ್ನು ಮದುವೆಯಾಗಿದ್ದಂತೆ.
8/ 12
ಕಾಜೋಲ್ಗೆ ಮದುವೆಯಾದಾಗ ಕೇವಲ 24 ವರ್ಷ. ಆ ವಯಸ್ಸಿನಲ್ಲಿ ಮದುವೆ ಬೇಡ ಎಂದು ಅವರ ತಂದೆ ಹೇಳಿದ್ದರಂತೆ.
9/ 12
ಮದುವೆಯಾಗುವ ಮೊದಲು ಕಾಜೋಲ್ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ಅವರ ತಂದೆಯ ಆಸೆಯಾಗಿತ್ತಂತೆ.
10/ 12
ಆದರೆ ಕಾಜೋಲ್ ಮದುವೆಗೆ ಅಮ್ಮ ತನುಜಾ ಅವರ ಕಡೆಯಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು.
11/ 12
ಕಾಜೋಲ್ ಹಾಗೂ ಅಜಯ್ ದೇವಗನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
12/ 12
ಸ್ಟಾರ್ ದಂಪತಿ ಕಾಜೋಲ್ ಹಾಗೂ ಅಜಯ್ ದೇವಗನ್
First published:
112