Kajal Agarwal: ಮೇಡಮ್​ ಟುಸ್ಸಾಡ್​ನಲ್ಲಿ ದಾಖಲೆ ಬರೆಯಲು ಮುಂದಾದ ನಟಿ ಕಾಜಲ್​ ಅಗರ್​ವಾಲ್​

ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್ ಖುಷಿ ಈಗ ಡಬಲ್​ ಆಗಿದೆಯಂತೆ. ಕಾರಣ ಅವರದೇ ತದ್ರೂಪಿ ಮೇಣದ ಪ್ರತಿಮೆ ಈಗ ಸಿಂಗಾಪೂರದಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ದಕ್ಷಿಣ ಭಾರತದ ನಟಿಯರಲ್ಲಿ ಈ ದಾಖಲೆ ಬರೆಯುತ್ತಿರುವ ಮೊದಲಿಗರು ಕೂಡ ಇವರು. ಮೇಡಮ್​ ಟುಸ್ಸಾಡ್​ ನಲ್ಲಿ ಇನ್ಮುಂದೆ ಸೆಲಿಬ್ರಿಟಿ ಸಾಲಿನಲ್ಲಿ ಕಾಜಲ್​ ಅಗರ್​ವಾಲ್​ ಮೂರ್ತಿ ಕೂಡ ಕಾಣಿಸಿಕೊಳ್ಳಲಿದೆ.

First published: