Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

Kajal Aggarwal Gautam Kitchlu: ನಟಿ ಕಾಜಲ್ ಅಗರ್ವಾಲ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಕಾಜಲ್, ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

  • 18

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ತಾಯಿಯಾದ ಮೇಲೂ ಅದೇ ಗ್ಲಾಮರ್ ಉಳಿಸಿಕೊಂಡಿರುವ ನಟಿ ಕಾಜಲ್, ಸ್ಟಾರ್ ಹೀರೋಯಿನ್ ಆಗಿ ಯುವಕರ ಮನ ಕದಿಯುತ್ತಿದ್ದಾರೆ. ಬೆಳ್ಳಿತೆರೆಯ ಚಂದಮಾಮ ಎಂದೇ ಖ್ಯಾತಿ ಪಡೆದಿರುವ ಈ ಚೆಲುವೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 28

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಆಗಿ ಕ್ಯಾಮೆರಾ ಮಿಂಚಿದ್ದಾರೆ. ಹಂತ ಹಂತವಾಗಿ ಬೆಳೆಯುತ್ತಾ ತೆಲುಗು ಅಲ್ಲದೆ ಹಲವು ದಕ್ಷಿಣ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಜಲ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

    MORE
    GALLERIES

  • 38

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ಬಹುಬೇಡಿಕೆಯ ನಟಿಯಾಗಿರುವ ಕಾಜಲ್, ಗೆಳೆಯ ಗೌತಮ್ ಕಿಚ್ಲು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯ ನಂತರ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮದುವೆಯ ನಂತರ ಪತಿಯೊಂದಿಗೆ ಫಾರಿನ್ ಟ್ರಿಪ್ ಮಾಡಿದ್ರು.

    MORE
    GALLERIES

  • 48

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ಇತ್ತೀಚೆಗಷ್ಟೇ ತಾಯಿಯಾಗಿರುವ ಕಾಜಲ್ ತನ್ನ ಮಗುವಿನೊಂದಿಗೆ ಸಮಯ ಕಳೆಯುವ ಮೂಲಕ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಕೆಲವು ತಿಂಗಳುಗಳ ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ, ಈಗಾಗಲೇ ಕಮಿಟ್ ಆಗಿರುವ ಚಿತ್ರದ ಸೆಟ್​ಗಳತ್ತ ಗಮನ ಹರಿಸಲು ಸಿದ್ಧರಾಗಿದ್ದಾರೆ.

    MORE
    GALLERIES

  • 58

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ತನ್ನ ಲೇಟೆಸ್ಟ್ ಲುಕ್​ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ತಾಯ್ತನದ ನಂತರವೂ ಗ್ಲಾಮರ್ ಸ್ವಲ್ಪವೂ ಕಡಿಮೆ ಆಗಿಲ್ಲ ಎಂದು ನಟಿಯ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 68

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ಕಾಜಲ್ ತನ್ನ ಪತಿಯೊಂದಿಗೆ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಜೊತೆ ರೊಮ್ಯಾಂಟಿಕ್ ಆ್ಯಂಗಲ್ ಗಳ ಮೂಲಕ ನಟಿ ಗಮನ ಸೆಳೆದರು. ಫೋಟೋಗಳು ಕೆಲವೇ ಕ್ಷಣಗಳಲ್ಲಿ ಟ್ರೆಂಡಿಂಗ್ ಆಗಿವೆ.

    MORE
    GALLERIES

  • 78

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಕಾಜಲ್​ಗೆ ಉತ್ತಮ ಮನ್ನಣೆ ಸಿಕ್ಕಿತ್ತು. ಅದರ ನಂತರ, ಕಾಜಲ್ ಸರಣಿ ಆಫರ್​ಗಳೊಂದಿಗೆ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಟಾಲಿವುಡ್ ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿರುವ ನಟಿ ಕಾಜಲ್ ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ.

    MORE
    GALLERIES

  • 88

    Kajal Aggarwal: ರೊಮ್ಯಾಂಟಿಕ್ ಮೂಡ್​ನಲ್ಲಿ ಕಾಜಲ್ ಅಗರ್ವಾಲ್ ದಂಪತಿ, ಸಖತ್ ಫೋಟೋಶೂಟ್

    ಕಾಜಲ್ ಪ್ರಸ್ತುತ ಸ್ಟಾರ್ ಹೀರೋ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿತ್ಯವೂ ವರ್ಕೌಟ್ ಮಾಡುವ ಮೂಲಕ ನಟಿ ಫಿಟ್ನೆಸ್ ಕಾಪಾಡಿಕೊಳ್ತಿದ್ದಾರೆ. ಕಾಜಲ್ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳಲ್ಲಿ ಕಾಜಲ್ ಅಗರ್ವಾಲ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

    MORE
    GALLERIES