Kajal Aggarwal Marriage: ತಮ್ಮ ವಿವಾಹದ ದಿನಾಂಕ ಪ್ರಕಟಿಸಿದ ಕಾಜಲ್​: ಮಗಧೀರ ಬೆಡಗಿಯನ್ನು ವರಿಸಲಿರುವ ವರ ಇವರೇ..!

Kajal Aggarwal Marriage: ಟಾಲಿವುಡ್​ನಲ್ಲಿ ಈಗ ಸಾಲು ಸಾಲು ಮದುವೆಗಳಾಗುತ್ತಿವೆ. ಲಾಕ್​ಡೌನ್​ನಲ್ಲೇ ನಟ ನಿತಿನ್​ ಪ್ರೀತಿಸುತ್ತಿದ್ದ ಯುವತಿಯ ಕೈ ಹಿಡಿದಿದ್ದರು. ನಂತರ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾರ ಮದುವೆಯಾಯಿತು. ಈಗ ಮಗಧೀರ ಖ್ಯಾತಿಯ ನಟಿ ಕಾಜಲ್​ ಅಗರ್ವಾಲ್​ ಅವರ ಸರದಿ. ಕಾಜಲ್​ ಈ ತಿಂಗಳ ಅಂತ್ಯಕ್ಕೆ ಹಸೆಮಣೆ ಏರಲಿದ್ದಾರೆ. ಇಲ್ಲಿದೆ ಮಾಹಿತಿ. (ಚಿತ್ರಗಳು ಕೃಪೆ: ಕಾಜಲ್​ ಅಗರ್ವಾಲ್​ ಇನ್​ಸ್ಟಾಗ್ರಾಂ ಖಾತೆ)

First published: