Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

ಟಾಲಿವುಡ್ ನಟಿ ಕಾಜಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸೌತ್​ನ ಸ್ಟಾರ್ ನಟಿ ಕಾಜಲ್ ಅವರು ತನ್ನ ಸಹೋದರಿ ನಿಶಾ ಜೊತೆಗೆ ಆಜಾ ಎಂಬ ಮ್ಯಾಗಜೀನ್‌ಗಾಗಿ ಫೋಟೋ ಶೂಟ್ ಮಾಡಿದ್ದಾರೆ. ಈಗ ಆ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

First published:

  • 17

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ದಕ್ಷಿಣದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ತಂಗಿ ನಿಶಾ ಅಗರ್ವಾಲ್ ಜೊತೆ ಇತ್ತೀಚೆಗೆ ಮ್ಯಾಗಝಿನ್ ಒಂದಕ್ಕಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅಕ್ಕ ತಂಗಿ ಇಬ್ಬರೂ ಸಖತ್ ಆಗಿ ಕ್ಯಾಮೆರಾಗಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 27

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ಕಾಜಲ್ ಅವರು ರೆಡ್ ಕಲರ್ ಸ್ಲೀವ್ಲೆಸ್ ಲಹೆಂಗಾ ಧರಿಸಿದ್ದರೆ ಅವರ ತಂಗಿ ನಿಶಾ ಅವರು ನೀಲಿ ಬಣ್ಣದ ಫುಲ್ ಸ್ಲೀವ್ಸ್ ಬ್ಲೌಸ್​ನ ಲೆಹೆಂಗಾ ಧರಿಸಿದ್ದರು. ಕಾಜಲ್ ನೆಕ್ಲೇಸ್ ಕೂಡಾ ಧರಿಸಿದ್ದರು.

    MORE
    GALLERIES

  • 37

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ನಿಶಾ ಲಕ್ಷುರಿ ಇಯರಿಂಗ್ಸ್ ಧರಿಸಿದ್ದು ನೆಕ್ಲೇಸ್ ಧರಿಸಿರಲಿಲ್ಲ. ಆದರೆ ಬ್ರೈಟ್ ರೆಡ್ ಹಾಗೂ ಬ್ರೈಟ್ ಬ್ಲೂ ಕಲರ್ ಲೆಹೆಂಗಾ ಧರಿಸಿ ಪೋಸ್ ಕೊಟ್ಟ ಈ ಚೆಲುವೆಯರು ಒಬ್ಬರಿಗೊಬ್ಬರು ಸ್ಪರ್ಧೆ ಕೊಟ್ಟಿದ್ದಾರೆ.

    MORE
    GALLERIES

  • 47

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ಕಾಜಲ್ ಮಗ ಹುಟ್ಟಿದ ನಂತರ ಸ್ವಲ್ಪ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿದ್ದಾರೆ. ಆದರೆ ನಟಿ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದಾರೆ. ಶೀಘ್ರ ಬಿಗ್​ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 57

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ಮದುವೆಯ ನಂತರ ಕಾಜಲ್ ಸದ್ಯ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕರುಂಗಪಿಯಂ, ಪ್ಯಾರಿಸ್ ಪ್ಯಾರಿಸ್, ಕ್ವೀನ್ ರಿಮೇಕ್ ಮುಂತಾದ ತಮಿಳು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಉಮಾ ಎಂಬ ಹಿಂದಿ ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES

  • 67

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ಕಾಜಲ್ ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾಗಿದ್ದಾರೆ. ನಾರ್ತ್ ಇಂಡಿಯನ್ ಸ್ಟೈಲ್​ನಲ್ಲಿಯೇ ಇವರ ಮದುವೆ ನಡೆದಿತ್ತು. ಕಾಜಲ್ ಹೆಚ್ಚು ತಮಿಳು ಸಿನಿಮಾಗಳನ್ನು ಮಾಡಿದ್ದಾರೆ.

    MORE
    GALLERIES

  • 77

    Kajal Aggarwal: ತಂಗಿಯೊಂದಿಗೆ ಕಾಜಲ್ ಫೋಟೋಶೂಟ್! ಇಬ್ಬರೂ ಸೂಪರ್ ಎಂದ ನೆಟ್ಟಿಗರು

    ಕಾಜಲ್ ಅವರು ಮಹತ್ವಾಕಾಂಕ್ಷಿ ಸಿನಿಮಾ ಪ್ಯಾನ್ ಇಂಡಿಯನ್ ಮೂವಿ ಇಂಡಿಯನ್ 2ನಲ್ಲಿ ನಟಿಸಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸೂಪರ್ ಥ್ರಿಲ್ ಆಗಿದೆ. ನಟಿ ತಮ್ಮ ಮಗ ಹಾಗೂ ಪತಿಯೊಂದಿಗೂ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

    MORE
    GALLERIES